ಸುದ್ದಿಮೂಲ ವಾರ್ತೆ ರಾಯಚೂರು, ಜ.15:
ನಗರದ ವಾರ್ಡ್ ನಂ 35ರ ರಾಂಪೂರು ಗ್ರಾಾಮದಲ್ಲಿ ಭೋವಿ ಸಮಾಜದ ಕುಲದೈವ ಆರಾಧಕರಾದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಭಾವಚಿತ್ರಕ್ಕೆೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಗ್ರಾಾಮದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ 854ನೇ ಜಯಂತೋತ್ಸವದ ಅಂಗವಾಗಿ ಮಹಿಳೆಯರು, ಯುವಕರು ಸೇರಿ ಹೂಗಳಿಂದ ಅಲಂಕರಿಸಿ ಪೂಜೆ ನೆರವೇರಿಸಿದರು.
ಜಿಲ್ಲಾ ಮಾಜಿ ಅಧ್ಯಕ್ಷ ಡಿ. ಈರಣ್ಣ ಅವರು ಸೋಲ್ಲಾಾಪೂರದ ಸಿದ್ದರಾಮೇಶ್ವರ ಸ್ವಾಾಮೀಜಿಯವರ ಜೀವನ ಚರಿತ್ರೆೆ ಬಗ್ಗೆೆ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಸುಗುಣಾ, ರೇಣಮ್ಮ, ಪದ್ಮಾಾವತಿ, ಈರಮ್ಮ, ಹುಲಿಗೆಮ್ಮ, ಪೂಜಿತ, ಈರಣ್ಣ, ಆಂಜನೇಯ, ಚಂದ್ರು, ಉರುಕುಂದ, ವೀರೇಶ್, ರಾಜು , ನಾಗರಾಜ್, ರಾಮು, ಆನಂದ್, ದೀಪು, ದರ್ಶನ್ ಇನ್ನೂ ಮುಂತಾದವರಿದ್ದರು.
ಶಿವಯೋಗಿ ಶ್ರೀ ಸಿದ್ದರಾಮೇಶ್ವರರ ಜಯಂತಿ ಆಚರಣೆ

