ಸುದ್ದಿಮೂಲ ವಾರ್ತೆ ರಾಯಚೂರು, ಜ.14:
ಶಕ್ತಿಿನಗರ ಜೆಸ್ಕಾಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ವ್ಯಾಾಪ್ತಿಿಗೆ ಬರುವ 110/11 ಕೆವಿ ಶಕ್ತಿಿನಗರ ಉಪ ಕೇಂದ್ರದಲ್ಲಿ ನಿವೇದಿತಾ ಫೀಡರ್ನಲ್ಲಿ ತುರ್ತು ನಿರ್ವಹಣಾ ಕಾರ್ಯ ಹಮ್ಮಿಿಕೊಂಡಿರುವ ಪ್ರಯುಕ್ತ ಜನವರಿ 17ರ ಬೆಳಿಗ್ಗೆೆ 9ಗಂಟೆಯಿಂದ ಸಂಜೆ 06 ಗಂಟೆವರೆಗೆ ವಿಶಾಲ್ ಕ್ರಾಾಸ್, ಎಂಪಿಸಿಎಲ್, ಯಾದವ್ ನಗರ, ಮುಖ್ಯದ್ವಾಾರ ಪ್ರದೇಶ, ರೆಡ್ಡಿಿ ನಗರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಾಹಕರು ಸಹಕರಿಸುವಂತೆ ಶಕ್ತಿಿನಗರ ಜೆಸ್ಕಾಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

