ಸುದ್ದಿಮೂಲ ವಾರ್ತೆ ರಾಯಚೂರು, ಜ.17:
ಕರ್ನಾಟಕ ಗ್ರಾಾಮ ಸ್ವರಾಜ್ಯ ಮತ್ತು ಪಂಚಾಯತ ರಾಜ್ ಜಿಲ್ಲಾ ಯೋಜನಾ ಸಮಿತಿಯ ಸದಸ್ಯ 6ಸ್ಥಾಾನಕ್ಕೆೆ 12ಜನ ಕಣದಲ್ಲಿ ಇದ್ದಾರೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ ತಿಳಿಸಿದರು.
ಜಿಲ್ಲಾ ಯೋಜನೆ ಸಮಿತಿಯ ಸದಸ್ಯರು ಒಟ್ಟು 6ಜನರನ್ನು ಆಯ್ಕೆೆ ಮಾಡಬೇಕು ಇದರಲ್ಲಿ ಮಸ್ಕಿಿ ಪುರಸಭೆ, ಸಿರವಾರ, ಕವಿತಾಳ, ತುರ್ವಿಹಾಳ, ಬಳಗಾನೂರ ಪಟ್ಟಣ ಪಂಚಾಯತಿ ಸೇರಿದ್ದು. 40ಜನ ಮಹಿಳೆಯರು, 45ಜನ ಪುರುಷರು ಮತದಾರರು, ಒಂದು ನಿಧನದಿಂದ 84ಜನರು ಮತದಾನದ ಹಕ್ಕು ಹೊಂದಿದ್ದಾರೆ. ಜ.22ರಂದು ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಮತದಾನ ವ್ಯವಸ್ಥೆೆ ಮಾಡಲಾಗಿದೆ.
ಸಿರವಾರ : ಸ್ಥಳೀಯ ಪಟ್ಟಣ ಪಂಚಾಯತಿವತಿಯಿಂದ ಜಿಲ್ಲಾ ಯೋಜನಾ ಸಮಿತಿಯ ಸದಸ್ಯರ ಸ್ಥಾಾನಕ್ಕೆೆ ಪ.ಪಂ. ಸದಸ್ಯರಾದ ಹಾಗೂ ಮಾಜಿ ಅಧ್ಯಕ್ಷ ಭೂಪನಗೌಡ, ಕಾಂಗ್ರೆೆಸ್ ಪಕ್ಷದ ಸದಸ್ಯ, ಬಿಜೆಪಿ ಪಕ್ಷದ ಸದಸ್ಯರಾದ ಕೃಷ್ಣ ನಾಯಕ, ಸಂದೀಪ್ ಪಾಟೀಲ ಸ್ಪರ್ಧೆ ಮಾಡಿದ್ದಾರೆ.

