ಸುದ್ದಿಮೂಲ ವಾರ್ತೆ ಹೊಸಪೇಟೆ, ಜ.18:
ವಿಕಾಸ ಬ್ಯಾಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ವಿಶ್ವನಾಥ ಹಿರೇಮಠ ನೇತೃತ್ವದ ನೂತನ ಆಡಳಿತ ಮಂಡಳಿ ಅ ವಿರೋಧವಾಗಿ ಆಯ್ಕೆೆಯಾಗಿದೆ ಎಂದು ಸಹಕಾರ ಸಂಘಗಳ ಹಿರಿಯ ಅಧಿಕಾರಿ ಹಾಗೂ ಚುನಾವಣಾಧಿಕಾರಿ ಕೃಷ್ಣಾಾನಾಯ್ಕ್ ಘೋಷಿಸಿದ್ದಾರೆ.
ಹೊಸಪೇಟೆಯ ವಿಕಾಸ ಬ್ಯಾಾಂಕ್ ಕೇಂದ್ರ ಕಛೇರಿಯಲ್ಲಿ ನಡೆದ ಪದಾಧಿಕಾರಿಗಳು ಚಚುನಾವಣೆಯ ಪ್ರಕ್ರಿಿಯೆಯಲ್ಲಿ 13 ಮೂರು ಸ್ಥಾಾನಗಳಿಗೆ ನಡೆದ ಚುನಾವಣೆಯಲ್ಲಿ 12 ಸ್ಥಾಾನಗಳಿಗೂ ಒಂದೊಂದೇ ನಾಮಪತ್ರ ಸಲ್ಲಿಕೆಯ ಹಿನ್ನೆೆಲೆಯಲ್ಲಿ ಎಲ್ಲಾ ಸ್ಥಾಾನಗಳು ಅವಿರೋಧವಾಗಿ ಆಯ್ಕೆೆಯಾಗಿ ದೆ ಎಂದು ಘೋಷಿಸಿದರು.
ಲಿತಾಂಶ: ಸಾಮಾನ್ಯ ಕ್ಷೇತ್ರದಿಂದ ವಿಶ್ವನಾಥ ಚ.ಹಿರೇಮಠ, ಗಂಗಾಧರ ಪತ್ತಾಾರ, ಅನಂತ ಜೋಶಿ, ಕೆ.ವಿಕಾಸ, ಬೇಳೂರು ಸುದರ್ಶನ, ಜಗದೀಶ ಹಿರೇಮಠ, ಸುನೀಲ್ ಕುಮಾರ ಹಿರೇಮಠ ಆಯ್ಕೆೆಯಾದರೆ ಪರಿಶಿಷ್ಠ ಪಂಗಡ ಮೀಸಲು ಕ್ಷೇತ್ರದಿಂದ ದೊಡ್ಡಬೋರಯ್ಯ,ಜಿ, ಹಿಂದುಳಿದ ವರ್ಗ ಎದಿಂದ ರಾಘವೇಂದ್ರ ಎಂ, ಹಿಂದುಳಿ ದ ವರ್ಗ-ಬಿ ದಿಂದ ಶಿವಕುಮಾರ ಶೆಟಗಾರ್ ಮತ್ತು ಮಹಿಳಾ ಮೀಸಲು ಕ್ಷೇತ್ರದಿಂದ ಉಷಾ ಕೆ. ಹಾಗೂ ನವ್ಯಶ್ರೀ ಹಿರೇಮಠ ಆಯ್ಕೆೆಯಾಗಿದ್ದಾರೆ.
ವಿಕಾಸ ಬ್ಯಾಾಂಕ್ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ವಿಶ್ವನಾಥ ಹಿರೇಮಠ ಅವಿರೋಧ ಆಯ್ಕೆ

