ಸುದ್ದಿಮೂಲ ವಾರ್ತೆ ರಾಯಚೂರು, ಜ.18:
ಜಿಲ್ಲೆೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಾಮದ ನಿವಾಸಿಯಾಗಿದ್ದ ಗಿರಿಯಮ್ಮ ಜಯಾಚಾರ್(76) ನಿಧನರಾಗಿದ್ದಾಾರೆ.
ಕಳೆದ ಮೂರ್ನಾಾಲ್ಕು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿಿದ್ದರು. ಚಿಕಿತ್ಸೆೆ ಲಕಾರಿಯಾಗದೇ ಶನಿವಾರ ರಾಯಚೂರು ನಗರದ ಖಾಸಗಿ ಆಸ್ಪತ್ರೆೆಯಲ್ಲಿ ಮಧ್ಯಾಾಹ್ನ ನಿಧನರಾಗಿದ್ದಾಾರೆ.
ಮೃತರಿಗೆ ಇಬ್ಬರು ಪುತ್ರರು, ಓರ್ವ ಸೊಸೆ ಹಾಗೂ ಇಬ್ಬರು ಮೊಮಕ್ಕಳು ಸೇರಿ ಅಪಾರ ಬಂಧುಗಳ ಅಗಲಿದ್ದಾಾರೆ.
ಮೃತರ ಅಂತ್ಯಕ್ರಿಿಯೆ ಶನಿವಾರ ಸಂಜೆ ರಾಯಚೂರಿನ ಬಿಆರ್ಬಿ ವೃತ್ತದಲ್ಲಿ ರುವ ಮುಕ್ತಿಿಧಾಮದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬ ವರ್ಗ ತಿಳಿಸಿದೆ.
ಗಿರಿಯಮ್ಮ ಜಯಾಚಾರ್ ನಿಧನ

