ಸುದ್ದಿಮೂಲ ವಾರ್ತೆ ರಾಯಚೂರು, ಜ.18:
ದೇಶದಲ್ಲಿ ಉತ್ತಮ ಪೊಲೀಸ್ ಠಾಣೆಗಳ ಸಾಲಿನಲ್ಲಿ ಮೂರನೇ ಸ್ಥಾಾನ ಪಡೆದ ಕವಿತಾಳ ಠಾಣಾಧಿಕಾರಿಗೆ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಪ್ರಮಾಣ ಪತ್ರ ವಿತರಿಸಿದರು.
ರಾಯಚೂರು ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆ ಭಾರತದ 3ನೇ ಸ್ಥಾಾನ ಪಡೆದ ಹಿನ್ನೆೆಲೆಯಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ಪೊಲೀಸ್ ಮಹಾಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಕವಿತಾಳ ಠಾಣೆ ಪಿಎಸ್ಐ ಗುರುಚಂದ್ರ ಅವರಿಗೆ ಪ್ರಮಾಣಪತ್ರ ನೀಡಿ ಅಭಿನಂದಿಸಿದರು.
ಕವಿತಾಳ ಠಾಣೆ ಪಿಎಸ್ಐಗೆ ಮುಖ್ಯಮಂತ್ರಿಯಿಂದ ಪ್ರಮಾಣ ಪತ್ರ ವಿತರಣೆ

