ಸುದ್ದಿಮೂಲ ವಾರ್ತೆ ರಾಯಚೂರು, ಜ.18:
ಹಾಸನ ನಗರದಲ್ಲಿ ನಡೆದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಪಂದ್ಯಾಾವಳಿಯಲ್ಲಿ ರಾಯಚೂರಿನ ನಿವೃತ್ತ ನೌಕರ, ಹಿರಿಯ ನಾಗರಿಕರಾದ ಜಿ.ಡೇವಿಡ್ ಪ್ರಥಮ ಸ್ಥಾಾನ ಪಡೆದರು.
ಇತ್ತೀಚೆಗೆ ಜರುಗಿದ ಐದನೇ ರಾಷ್ಟ್ರ ಮಟ್ಟದ ಕರಾಟೆಯಲ್ಲಿ ರಾಯಚೂರಿನ ಕಂದಾಯ ಇಲಾಖೆಯ ನಿವೃತ್ತ ನೌಕರ 80 ವರ್ಷದ ಜಿ.ಡೇವಿಡ್ ಭಾಗವಹಿಸಿ ಪ್ರಥಮ ಸ್ಥಾಾನ ಪಡೆದು ಪ್ರಶಸ್ತಿಿ ಗಿಟ್ಟಿಿಸಿಕೊಂಡು ಜಿಲ್ಲೆೆಗೆ ಕೀರ್ತಿ ತಂದಿದ್ದಾಾರೆ. ಚಿತ್ರನಟ ಜೈದ್ಖಾನ್ ಜಿ.ಡೇವಿಡ್ ಅವರನ್ನು ಸನ್ಮಾಾನಿಸಿ ಗೌರವಿಸಿ ಪ್ರಶಸ್ತಿಿ ನೀಡಿದರು.
ಜಿ.ಡೇವಿಡ್ ಅವರ ಈ ಸಾಧನೆಗೆ ಹಿರಿಯ ನಾಗರಿಕರ ಸಹಾಯವಾಣಿಯ ಪವನಕಿಶೋರ ಪಾಟೀಲ, ಜಯಣ್ಣಘಿ, ಜಾರ್ಜ್ ಅಬ್ರಹಾಂ ಸೇರಿ ಹಲವರು ಅಭಿನಂದಿಸಿದ್ದಾಾರೆ.
ಹಾಸನದಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ರಾಯಚೂರಿನ ಜಿ.ಡೇವಿಡ್ಗೆ ಪ್ರಥಮ

