ಸುದ್ದಿಮೂಲ ವಾರ್ತೆ ರಾಯಚೂರು, ಜ.19:
ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಪಿಕಳಿಹಾಳ ಗ್ರಾಾಮದಲ್ಲಿ ಸುಕ್ಷೇತ್ರ ಉಟಗನೂರು ಮಠದ ಶ್ರೀಗಳ ಜಾತ್ರೋೋತ್ಸವದ ಅಂಗವಾಗಿ ಐದು ದಿನಗಳ ಪುರಾಣ ಪ್ರವಚನ ಆರಂಭಿಸಲಾಗಿದೆ.
ಉಟಕನೂರು ಮಠದ ಪರಮ ಪೂಜ್ಯಶ್ರೀ ಲಿಂ. ಮರಿಬಸವಲಿಂಗೇಶ್ವರ ದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಾಮಿ ಗಳವರ ನಿರಂತರ 31ನೇ ವರ್ಷದ ಜಾತ್ರಾಾ ಹಾಗೂ ಉಚ್ಚಾಾಯ ಮಹೋತ್ಸವದ ಪ್ರಯುಕ್ತ ಜ.22ರವರೆಗೆ ಶರಣ ಚರಿತಾಮೃತ ಆಧ್ಯಾಾತ್ಮಿಿಕ ಪ್ರವಚನಕ್ಕೆೆ ಪ್ರವಚನಕಾರ ಶಿವಕುಮಾರ ಶಾಸಿಗಳು ಹಿರೇಮಠ, ಗ್ರಾಾಮದ ವೇ.ಮೂ. ಈಶ್ವರಯ್ಯ ಸ್ವಾಾಮಿ ಹಿರೇಮಠ ಗುರು ಹಿರಿಯರು ಹಿರಿಯ ಶ್ರೀಗಳ ಭಾವಚಿತ್ರಕ್ಕೆೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಪುರಾಣ ಪ್ರವಚನಕ್ಕೆೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪೂಜ್ಯಶ್ರೀ ಮರಿಬಸವಲಿಂಗ ಮಹಾಸ್ವಾಾಮಿಗಳವರ ಸೇವಾ ಸಮಿತಿಯ ಸರ್ವ ಪದಾಧಿಕಾರಿಗಳು ಸದಸ್ಯರು, ಗುರು ಹಿರಿಯರು ಮುಖಂಡರು, ಭಕ್ತರಿದ್ದರು.
ಪಿಕಳಿಹಾಳ : ಪುರಾಣ ಪ್ರವಚನಕ್ಕೆ ಚಾಲನೆ

