ಸುದ್ದಿಮೂಲ ವಾರ್ತೆ ಮಸ್ಕಿ, ಜ.21:
ರಾಯಚೂರು ಉತ್ಸವದಲ್ಲಿ ಅಮರಶಿಲ್ಪಿಿ ಜಕಣಾಚಾರಿ ವೇದಿಕೆ ನಿರ್ಮಿಸಬೇಕು ಹಾಗೂ ಅವರಿಗೆ ಗೌರವ ಸಲ್ಲಿಸುವಂತೆ ಮಸ್ಕಿಿ ತಾಲೂಕು ವಿಶ್ವಕರ್ಮ ಸಮಾಜದವರು ಆಗ್ರಹಿಸಿದರು. ಬುಧವಾರ ರಾಯಚೂರು ಜಿಲ್ಲಾಧಿಕಾರಿಗೆ,ಮಸ್ಕಿಿ ಉಪ ತಹಶೀಲ್ದಾಾರ್ ಗುರುಲಿಂಗಯ್ಯ ಹಿರೇಮಠ್ ಅವರ ಮುಖಾಂತರ ಮನವಿ ಸಲ್ಲಿಸಿದರು.
ರಾಯಚೂರು ಉತ್ಸವ : ಜಕಣಾಚಾರಿ ವೇದಿಕೆಗೆ ನಮನಕ್ಕೆ ಆಗ್ರಹ

