ಸುದ್ದಿಮೂಲ ವಾರ್ತೆ ಕವಿತಾಳ, ಜ.21:
ಸಮೀಪದ ವಟಗಲ್ ಗ್ರಾಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ನೂತನ ಎಸ್ ಡಿ ಎಂ ಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆೆ ಮಾಡಲಾಯಿತು.
ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಅಮರೇಶ ಸಾನಬಾಳ ಮತ್ತು ಉಪಾಧ್ಯಕ್ಷೆ ಮಲ್ಲಮ್ಮ ಮಲ್ಲಪ್ಪ ಅವರು ಆಯ್ಕೆೆಯಾದರು.
ಈ ಸಂದರ್ಭದಲ್ಲಿ ಗ್ರಾಾಮ ಪಂಚಾಯತಿ ಅಧ್ಯಕ್ಷ ಬಸನಗೌಡ, ಉಪಾಧ್ಯಕ್ಷೆ ಬಸಮ್ಮ, ಗ್ರಾಾಮ ಪಂಚಾಯತಿ ಅಭಿವೃದ್ಧಿಿ ಅಧಿಕಾರಿ ತಿಮ್ಮನಗೌಡ, ಕಾರ್ಯದರ್ಶಿ ವಿನೋದರಾಜ, ಸದಸ್ಯರಾದ ಆದನಗೌಡ, ಶಿವಪುತ್ರಪ್ಪ, ಮುಖ್ಯ ಶಿಕ್ಷಕಿ ಪುಷ್ಪ ಪತ್ತಾಾರ, ಹನುಮೇಶ ಮತ್ತು ಗ್ರಾಾಮದ ಮುಖಂಡರು ಇದ್ದರು.
ಕವಿತಾಳ : ಎಸ್ಡಿಎಂಸಿಗೆ ಆಯ್ಕೆ

