ಸುದ್ದಿಮೂಲ ವಾರ್ತೆ ಬೆಂಗಳೂರು, ಜ.21:
ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆೆಯಾದ ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆೆ ಅವರನ್ನು ಜಿಲ್ಲೆಯ ಮುಖಂಡರು ಸನ್ಮಾಾನಿಸಿ ಗೌರವಿಸಿದರು.
ವಿಧಾನ ಪರಿಷತ್ ಸದಸ್ಯ ಮಾರುತಿ ಮೂಳೆ, ಲಿಂಗಾಯತ ಸಮಾಜ ಯುವ ಒಕ್ಕೂಟ ರಾಜ್ಯ ಅಧ್ಯಕ್ಷ ಆನಂದ್ ದೇವಪ್ಪ, ಪ್ರಮುಖರಾದ ಮಡಿವಾಲಪ್ಪ ಮಂಗಲಗಿ ಹಾಗೂ ಅಶೋಕ್ ಕಣಜಿ ಸಚಿವ ಖಂಡ್ರೆೆಗೆ ಸನ್ಮಾಾನಿಸಿ ಶುಭ ಕೋರಿದ್ದಾರೆ.
ವೀರಶೈವ ಮಹಾಸಭಾಗೆ ಖಂಡ್ರೆ ಆಯ್ಕೆ : ಮುಖಂಡರಿಂದ ಸನ್ಮಾನ

