ಸುದ್ದಿಮೂಲ ವಾರ್ತೆ ದೇವದುರ್ಗ, ಜ.21:
ದೇವದುರ್ಗ ಬ್ಲಾಾಕ್ ಕಾಂಗ್ರೆೆಸ್ ಮಾಜಿ ಅಧ್ಯಕ್ಷರಾಗಿದ್ದ ದಿವಂಗತ ಬಸ್ಸಯ್ಯ ಶಾಖೆ ಇವರ ಧರ್ಮಪತ್ನಿಿ ಗೌರಮ್ಮ ಶಾಖೆ (65 ವರ್ಷ) ಇಂದು ನಿಧನರಾಗಿದ್ದಾಾರೆ.
ಮೃತರು ಮೂವರು ಪುತ್ರರು ಸೇರಿ ಅಪಾರ ಬಂಧುಬಳಗ ಅಗಲಿದ್ದಾಾರೆ.
ಮೃತರ ಅಂತ್ಯಕ್ರಿಿಯೆ ಸ್ವಗ್ರಾಾಮ ಹೇಮನೂರಲ್ಲಿ ನಾಳೆ ಗುರುವಾರ ಮಧ್ಯಾಾಹ್ನ 3 ಗಂಟೆಗೆ ನೆರವೇರಲಿದೆ ಎಂದು ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಹನುಮಂತ್ರಾಾಯ ಶಾಖೆ, ಅರಕೇರ ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ವೀರೇಶ ನಾಯಕ ಶಾಖೆ ತಿಳಿಸಿದ್ದಾಾರೆ.
ಗೌರಮ್ಮ ಶಾಖೆ ನಿಧನ

