ಸುದ್ದಿಮೂಲ ವಾರ್ತೆ ಮಸ್ಕಿ, ಜ.22:
ತಾಲೂಕ ಆಡಳಿತ ಮತ್ತು ತಾಲೂಕ ಪಂಚಾಯತ ಮಸ್ಕಿಿ ಹಾಗೂ ಪುರಸಭೆ ಕಾರ್ಯಾಲಯ ಮಸ್ಕಿಿ ಸಹಯೋಗದಲ್ಲಿ ಮಸ್ಕಿಿ ನಗರದ ಭ್ರಮರಾಂಭ ದೇವಸ್ಥಾಾನದ ಸಭಾಭವನದಲ್ಲಿ ರಮಾಬಾಯಿ ಅಂಬೇಡ್ಕರ್ ನಾಟಕ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ ಎಂದು ದಲಿತ ಸಾಹಿತಿ ಸಿ ದಾನಪ್ಪ, ದೊಡ್ಡಪ್ಪ ಮುರಾರಿ ತಿಳಿಸಿದ್ದಾರೆ.
ಮಸ್ಕಿಿ ನಗರದ ಪತ್ರಿಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ಜನವರಿ 26 ಸೋಮವಾರ ರಂದು ಅಂದು ಸಂಜೆ 06 ಗಂಟೆಗೆ ಉದ್ಘಾಾಟನೆ ಕಾರ್ಯಕ್ರಮ ನೆರವೇರಲಿದೆ.
ಕೋಠ ತಾ. ಲಿಂಗಸುಗೂರು ಅವರ ಪ್ರಸ್ತುತಪಡಿಸುವ,ಡಾ.ಎಚ್ ಟಿ ಪೋತೆ ಅವರ ರಚನೆಯ ರಮಾಬಾಯಿ ಅಂಬೇಡ್ಕರ್ ಅವರ ನಾಟಕವನ್ನು ಪ್ರದರ್ಶಿಸಲಿದ್ದಾರೆ. ದಲಿತ ಪರ ಸಂಘಟನೆಗಳು ಹಾಗೂ ವಿವಿಧ ಸಂಘ ಸಂಸ್ಥೆೆಗಳು, ಮಹಿಳಾ ಸಂಘಟನೆಯ ಸದಸ್ಯರು, ಶಿಕ್ಷಕರು, ಸಾಹಿತಿಗಳು, ಸರ್ಕಾರಿ ನೌಕರರು ಹಾಗೂ ಖಾಸಗಿ ನೌಕರರು, ಮಸ್ಕಿಿ ತಾಲೂಕಿನ ಸರ್ವ ಸಮಾಜದವರು ಕುಟುಂಬ ಸಮೇತ ಬನ್ನಿಿ, ಕರೆತನ್ನಿಿ, ಭಾಗವಹಿಸಿ ಕಾರ್ಯಕ್ರಮ ಯಶಸ್ವಿಿಗೊಳಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಸಿಮಪ್ಪ ಮುರಾರಿ, ಕಿರಣ್ ಮುರಾರಿ,ಸಿ ಪ್ರಶಾಂತ್ ನಿಲಗಲ್, ನಾಗರತ್ನ ಕಟ್ಟಿಿಮನಿ ಉಪಸ್ಥಿಿತರಿದ್ದರು.

