ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.22:
ಗೆಳೆಯರ ಬಳಗದ ವತಿಯಿಂದ ತ್ರಿಿವಿಧ ದಾಸೋಹಿ ಕಾಯಕಯೋಗಿ ಶ್ರೀಸಿದ್ದಗಂಗಾ ಮಠದ ಶ್ರೀಶಿವಕುಮಾರ ಸ್ವಾಾಮೀಜಿ 7ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ‘ದಾಸೋಹ’ ದಿನ ಕಾರ್ಯಕ್ರಮ ಶ್ರದ್ಧಾಾ ಭಕ್ತಿಿಗಳಿಂದ ಆಚರಿಸಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್(ಐಬಿ) ಸರ್ಕಲ್ನಲ್ಲಿ ಬುಧವಾರ ತೆಗ್ಗಿಿನಮಠದ ವರಸದ್ಯೋೋಜಾತ ಮಹಾಸ್ವಾಾಮಿಗಳು ನೇತೃತ್ವದಲ್ಲಿ ಸ್ವಾಾಮೀಜಿ ಭಾವಚಿತ್ರಕ್ಕೆೆ ಪೂಜೆಸಲ್ಲಿಸಿ, ಪುಷ್ಪಾಾರ್ಚನೆ ಮಾಡುವ ಮೂಲಕ ಗುರುಗಳ ಸ್ಮರಣೆ ಮಾಡಲಾಯಿತು.
ನಾವೆಲ್ಲರೂ ಶ್ರೀಗಳ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅವರು ತೋರಿದ ಮಾರ್ಗದಲ್ಲಿ ನಡೆಯಬೇಕಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ.ಅಶೋಕ ಹರಾಳ್, ಮುಖಂಡ ಎಸ್.ಎಂ.ವೀರಭದ್ರಯ್ಯ ಮಾತನಾಡಿ, ಅವರು ನಡೆದ ದಾರಿಯಲ್ಲಿ ಸಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಕಿರಣ್ ಕುಮಾರ್, ರವಿ ಅಧಿಕಾರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮಿತಿ ತಾಲೂಕು ಅದ್ಯಕ್ಷ ಎ.ನಾಗೇಂದ್ರಪ್ಪ, ಶ್ರೀಸಿದ್ದಗಂಗಾ ಮಠ ಗೆಳೆಯರ ಬಳಗದ ಅದ್ಯಕ್ಷ ಕೆ.ಸುಭಾಷ್, ಮಾಲತೇಶ್ ಗೌಡ ಕೆ.ಜಿ, ಶಿವಕುಮಾರ್, ವೀರೇಶ್.ಕೆ, ಬಸವನಗೌಡ, ವೀರೇಶ್, ಮನೋಜ್ ಕುಮಾರ್.ಎಂ, ಧನಂಜಯ್ ಕುಮಾರ್.ಎಂ, ಮಲ್ಲಿಕಾರ್ಜುನ್ ಗೌಡ.ಕೆ.ಜಿ, ಜಗದೀಶ್ ಕುಮಾರ್, ಕೆ.ಜಿ.ಗೌಡ, ಅಭಿಷೇಕ್ ಕುಮಾರ.ಎಂ, ಅಭಿಷೇಕ್ ಕುಮಾರ್, ರಾಘವೇಂದ್ರ, ವೀರೇಶ್ ಆಚಾರ್, ಸನ್ನಿಿಧಿ, ಜಿ.ಕೆ.ಸರಪಭೂಷಣ್, ಜಿ.ಕೆ.ಗುರುರಾಜ್, ಪ್ರಜ್ವೀತ್ ಕುಮಾರ್, ವೀರೇಶ್ ಬಡಿಗೇರ್, ಅನಸ್, ವಾಸಿಮ್ ಅಕ್ರಂ, ಸಿದ್ದನಗೌಡ ಕೆ.ಜಿ ಸೇರಿದಂತೆ ಅಪಾರ ಭಕ್ತರು ಸೇರಿದ್ದರು.
ಗೆಳೆಯರ ಬಳಗದಿಂದ ‘ದಾಸೋಹ’ದಿನ ಆಚರಣೆ

