ಸುದ್ದಿಮೂಲ ವಾರ್ತೆ ಮಸ್ಕಿ, ಜ.24:
ಕಲ್ಯಾಾಣ ಕರ್ನಾಟಕ ರಸ್ತೆೆ ಸಾರಿಗೆ ಸಂಸ್ಥೆೆಯ ಮಸ್ಕಿಿ ಘಟಕದಲ್ಲಿ ಶನಿವಾರ ಆರ್.ಸಿದ್ದನಗೌಡ ತುರ್ವಿಹಾಳ ನಗರ ಯೋಜನೆ ಪ್ರಾಾಧಿಕಾರದ ಅಧ್ಯಕ್ಷರು.
ಎಲ್ಲಾಾ ಚಾಲಕರಿಗೂ ಗುಲಾಬಿ ಹೂವು ನೀಡಿ ಚಾಲಕರ ದಿನಾಚರಣೆಯ ಶುಭಾಶಯ ತಿಳಿಸಿದರು. ವಾಹನ ಚಾಲಕರ ದಿನಾಚರಣೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಂತರ ಮಾತನಾಡಿದ ಅವರು,ನಿತ್ಯ ಸಾರ್ವಜನಿಕರಿಗೆ ಸ್ಥಾಾನ ತಲುಪಿಸಲು ಶ್ರಮಿಸುವ ಚಾಲಕರ ಕಠಿಣ ಪರಿಶ್ರಮ ಮತ್ತು ಸೇವೆಯನ್ನು ಗೌರವಿಸಲು ಚಾಲಕರ ದಿನಾಚರಣೆ ಆಚರಿಸಲಾಗುತ್ತಿಿದೆ ಎಂದುರು.
ಈ ಸಂದರ್ಭದಲ್ಲಿ ಗ್ಯಾಾರೆಂಟಿ ಯೋಜನೆಯ ಅನುಷ್ಠಾಾನ ಸಮಿತಿ ತಾಲೂಕ ಅಧ್ಯಕ್ಷ ಮಹಿಬೂಬ್ ಸಾಬ್ ಮುದ್ದಾಪುರ, ಸದಸ್ಯರಾದ ಆಲಂಬಾಷ ಗೋನಾಳ, ಘಟಕ ವ್ಯವಸ್ಥಾಾಪಕ ಆದಪ್ಪ ಕುಂಬಾರ, ನಾಗರತ್ನ ಕಟ್ಟಿಿಮನಿ, ಕೆ.ಕೆ.ಆರ್.ಟಿ.ಸಿ ಹಾಗೂ ಚಾಲಕರು ಹಾಗೂ ನಿರ್ವಾಹಕರು, ಸೇರಿದಂತೆ ಇತರೆ ಅಧಿಕಾರಿ ಸಿಬ್ಬಂದಿಗಳಿದ್ದರು.
ಮಸ್ಕಿ : ಘಟಕದಲ್ಲಿ ಚಾಲಕರ ದಿನಾಚರಣೆ

