ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.25:
ಪಟ್ಟಣದ ನಗರೇಶ್ವರ ದೇವಸ್ಥಾಾನದಿಂದ ದೊಡ್ಡ ಹನುಮಂತ ದೇವಸ್ಥಾಾನದವರೆಗೆ ನಗರೇಶ್ವರ ಉತ್ಸವ ಮೂರ್ತಿ ಪಲ್ಲಕ್ಕಿಿ ಮತ್ತು ಭಾವಚಿತ್ರ ಮೆರವಣಿಗೆ ನಡೆಸಿ ಆರ್ಯ ವೈಶ್ಯ ಸಮುದಾಯದ ವತಿಯಿಂದ ನಗರೇಶ್ವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಿದರು. ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಕೊಂಪಲ್ ಪಲ್ಹಾಾದ ಶೆಟ್ಟಿಿ, ಉಪಾಧ್ಯಕ್ಷ ಈರಣ್ಣ ಶೆಟ್ಟಿಿ, ಕಾರ್ಯದರ್ಶಿ ಬಾಗಲವಾಡ ಲಕ್ಷ್ಮೀಪತಿ ಶೆಟ್ಟಿಿ, ಬಾಗಲವಾಡ ಅಮರಯ್ಯ ಶೆಟ್ಟಿಿ, ಚೌದ್ರಿಿ ರವಿಕುಮಾರ, ಹೊಸೂರು ರಾಘವೇಂದ್ರ, ಕಾಶಿನಾಥ ಬಿಜಾಪುರ, ಹಿಂಗೂಲಿ ಭೀಮಸೇನಶೆಟ್ಟಿಿ, ಕೊಂಪಲ್ ವೆಂಕಣ್ಣ ಶೆಟ್ಟಿಿ, ಚೌದ್ರಿಿ ಶ್ರೀನಿವಾಸ ಶೆಟ್ಟಿಿ, ರಾಜೇಶ್ವರಿ ಕೊಂಪಲ್, ಶಕುಂತಲಾ, ಸಹನಾ ಕೊಂಪಲ್, ಶಿಲ್ಪಾಾ, ಲಕ್ಷ್ಮೀ ಕೊಂಪಲ್, ವೀಣಾ ಕೊಂಪಲ್ ಸೇರಿ ಇತರರು ಭಾಗವಹಿಸಿದ್ದರು.
ಲಿಂಗಸುಗೂರು : ನಗರೇಶ್ವರ ಜಯಂತಿ ಆಚರಣೆ ಅದ್ಧೂರಿ

