ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.25:
ತಾಲೂಕಿನ ಕಂಚಿಕೇರಿ ಗ್ರಾಾಮದಲ್ಲಿ ಪ್ರಾಾಥಮಿಕ ಮತ್ತು ಪ್ರೌೌಢಶಾಲೆಯ ಹಳೆಯ ವಿದ್ಯಾಾರ್ಥಿಗಳು ಗುರುವಂದನಾ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಿದರು.
ಕಾರ್ಯಕ್ರಮದಲ್ಲಿ 1996 – 1997ನೇ ಸಾಲಿನಲ್ಲಿ ಸರ್ಕಾರಿ ಹಿರಿಯ ಮಾದರಿ ಪ್ರಾಾಥಮಿಕ ಶಾಲೆಯಲ್ಲಿ 7ನೇ ತರಗತಿ ಹಾಗೂ 2001ನೇ ಸಾಲಿನ ಶ್ರೀ ಸಿದ್ದೇಶ್ವರ ವಸತಿ ಪ್ರೌೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾಾರ್ಥಿಗಳು ಸ್ನೇಹ ಸಮ್ಮಿಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದರು .
ಕಾರ್ಯಕ್ರಮ ಉದ್ಘಾಾಟನೆ ಪದವಿಪೂರ್ವ ಕಾಲೇಜಿನ ಪ್ರಾಾಚಾರ್ಯರಾದ ಛಾಯಾ ರವರು ನೆರವೇರಿಸಿ ಹಳೆಯ ವಿದ್ಯಾಾರ್ಥಿಗಳಿಗೆ ಶುಭ ಹಾರೈಸಿ ಅವರ ಈ ಸ್ನೇಹ ಸಮ್ಮಿಿಲನ ಹಾಗೂ ಗುರುವಂದನಾ ಕಾರ್ಯಕ್ರಮಕ್ಕೆೆ ಪ್ರಶಂಸೆ ವ್ಯಕ್ತಪಡಿಸಿದರು.
ಪ್ರೌೌಢಶಾಲೆಯ ನಿವೃತ್ತ ಶಿಕ್ಷಕರಾದ ಡಿವಿ ತಿಮ್ಮಪ್ಪ ಅವರು ವಿದ್ಯಾಾರ್ಥಿಗಳೊಂದಿಗೆ ಕಳೆದ ನೆನಪುಗಳನ್ನು ಮೆಲುಕು ಹಾಕಿ ವಿದ್ಯಾಾರ್ಥಿ ಜೀವನದಲ್ಲಿ ಬರುವ ಅನೇಕ ಘಟನೆಗಳನ್ನು ನೆನೆದರು .ಚನ್ನಬಸಪ್ಪ ಹಿಂದಿ ಶಿಕ್ಷಕರು ಮಾತನಾಡಿದರು.
ಹಳೆಯ ವಿದ್ಯಾಾರ್ಥಿ ಶಂಕ್ರ ನಾಯ್ಕ್ ಮಾತನಾಡಿ, ಇದೊಂದು ಭಾವನೆಗಳ ಸಂಗಮ ನಾವೆಲ್ಲರೂ ಇಲ್ಲಿಂದ ಶಿಕ್ಷಣ ಮುಗಿಸಿ ಬೀಳ್ಕೊೊಟ್ಟು 25 ವರ್ಷಗಳು ಗತಿಸಿವೆ ಭೌತಿಕವಾಗಿ ದೂರ ದೂರ ವಾಸವಿದ್ದು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಂಡಿದ್ದೇವೆ ಆದರೆ ನಾವು ಶಿಕ್ಷಣ ಪಡೆದ ಈ ಶಾಲೆ ಈ ಊರು, ಈ ವಾತಾವರಣ ಎಂದಿಗೂ ನಮ್ಮಿಿಂದ ದೂರವಿರುವುದಿಲ್ಲ ಸದಾ ಹೃದಯದಲ್ಲೇ ನೆಲೆಸಿರುತ್ತದೆ ಇಂತಹ ಕ್ಷಣಗಳು ಸಿಕ್ಕಿಿರುವುದು ನಮಗೆ ತುಂಬಾ ಸಂತೋಷವನ್ನುಂಟು ಮಾಡಿದೆ ಹಾಗೂ ಅವುಗಳನ್ನು ಅನುಭವಿಸಿದ ನಾವೇ ಧನ್ಯರು ನಾವು ಕನಸು ಮನಸ್ಸಿಿನಲ್ಲೂ ಈ ರೀತಿಯ ಸ್ನೇಹ ಸಮ್ಮಿಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಮಾಡುತ್ತೇವೆ ಎಂದುಕೊಂಡಿರಲಿಲ್ಲ ಸ್ನೇಹಿತರ ಜೊತೆ ಸುಮ್ಮನೆ ಹಾಗೆ ಮಾತುಕಥೆಗಳಿದು ನಂತರ ಅದನ್ನು ಕಾರ್ಯರೂಪಕ್ಕೆೆ ತರಲು ಎರಡು ಮೂರು ಬಾರಿ ಸಭೆ ನಡೆಸಿ ಚರ್ಚೆ ಮಾಡಿ ಎಲ್ಲಾ ಸ್ನೇಹಿತರ ಸ್ನೇಹಿತೆಯರ ಸಹಕಾರ ಒಪ್ಪಿಿಗೆಯೊಂದಿಗೆ ಇಂದು ಈ ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ಸು ಮಾಡಲು ಸಾಧ್ಯವಾಗಿದೆ ನಮ್ಮೆೆಲ್ಲರಿಗೂ ಶಿಕ್ಷಣ ಕಲಿಸಿ ವಿದ್ಯೆೆ ಧಾರೆಯೆರೆದ ಗುರುಗಳಿಗೆ ವಂದಿಸುದಿಸುತ್ತೇನೆ ಎಂದು ಹೇಳಿದರು .
ಈ ವೇಳೆ ಮಾತನಾಡಿದ ಹಳೆಯ ವಿದ್ಯಾಾರ್ಥಿ ದ್ರಾಾವಿಡ ಪತ್ರಿಿಕೆಯ ಸಂಪಾದಕ ಹರಪನಹಳ್ಳಿಿ ವೆಂಕಟೇಶ್ ಈ ಗುರುವಂದನಾ ಕಾರ್ಯಕ್ರಮ ಆಯೋಜಿಸಿರುವ ನನ್ನೆೆಲ್ಲ ಸ್ನೇಹಿತರಿಗೂ ಸಹೋದರ ಸಹೋದರಿಯರಿಗೂ ಹೇಳಲಾರದಷ್ಟು ಅನಂತ ಕೋಟಿ ಧನ್ಯವಾದಗಳು ನಿಜ ಹೇಳಬೇಕೆಂದರೆ ಇದೊಂದು ಬಾವುಕ ಕ್ಷಣ ಎಂದರು.
ಈ ಸಂದರ್ಭದಲ್ಲಿ ಕುಬೇರಪ್ಪ ಶಿಕ್ಷಕರಾದ (ಗಣಿತ ಶಿಕ್ಷಕರು) ವೆಂಕಟೇಶ್ ಮೂರ್ತಿ ತಿಮ್ಮಪ್ಪ, ಗುರುಸಿದ್ದಪ್ಪ, ಚನ್ನಬಸಪ್ಪ,ಜಗದೀಶ್, ಸಿ.ಬಿ. ಬಸವರಾಜಪ್ಪ, ಸಾರಥಿ ಹನುಮಂತಪ್ಪ, ಗ್ರಾಾಮದ ಮುಖಂಡರು ಯುವಕರು ಶಿಕ್ಷಣ ಪ್ರೇಮಿಗಳು ಶಾಲಾ ಅಭಿಮಾನಿಗಳು ಇದ್ದರು.
ಹಳೆಯ ವಿದ್ಯಾಾರ್ಥಿಗಳಾದ ಎಂ ಕುಸುಮ ಬಾರಿಕರ್ ಹನುಮಕ್ಕ, ಕೆ ಮಹಾದೇವಿ, ಹಳ್ಳಿಿ ವನಜಾಕ್ಷಿ, ಅಕ್ಕಮ್ಮ, ಸುನೀತಾ, ರೂಪ ಬಿದರಿ, ನಿರ್ಮಲ ಇ, ಅನುರಾಧ ರೆಡ್ಡಿಿ, ಮಂಜುಳಾ ರೆಡ್ಡಿಿ, ಭೋವಿ ಆಶಾ, ಅನ್ನಪೂರ್ಣ, ನವಲಿ ರೇಖಾ, ಮೋತಿ ರೇಖಾ, ರೂಪ, ಪಿ ಭಾಗ್ಯಮ್ಮ ಕೊಟ್ರಮ್ಮ ಎಂ ಕೆ, ಬಿದರಿ ಗಿರೀಶ್, ಹಳ್ಳಳ್ಳಿಿ ಉಮೇಶ್, ಶಂಕ್ರ ನಾಯ್ಕ್, ಶಿವಕುಮಾರ್, ಕುಮಾರ್ ನಾಯ್ಕ್, ರಮೇಶ್ ನಾಯ್ಕ, ಬಸವರಾಜ್ ಕ್ಯಾಾರಕಟ್ಟಿಿ, ಸಂದೇಶ್, ಬೆಂಡಿಗೇರಿ ಸಂತೋಷ, ರಾಜು ನಾಯ್ಕ್, ಕಾವಲಹಳ್ಳಿಿ ಬಸವರಾಜ್, ನಟರಾಜ್, ಸುರೇಶ್, ಎಂ ನರೇಂದ್ರ, ಕಾವಲಹಳ್ಳಿಿ ನಾಗರಾಜ್, ಕಾವಲಹಳ್ಳಿಿ ನಟರಾಜ್, ಯೋಗಿಶ್, ಧನ್ಯ ಕುಮಾರ್, ಬಾಲಾಜಿ ರೆಡ್ಡಿಿ, ಕಲ್ಲಳ್ಳಿಿ ಉಮೇಶ್, ಬಿ ಜ್ಯೋೋತಿ, ಪಿ ಸಿದ್ದೇಶ್, ಯುವರಾಜ ನಾಯ್ಕ್, ಸೇರಿದಂತೆ ಮುಂತಾದವರು ಉಪಸ್ಥಿಿತರಿದ್ದರು. ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಗುರುವಂದನಾ ಕಾರ್ಯಕ್ರಮ

