ಸುದ್ದಿಮೂಲ ವಾರ್ತೆ ಮಾನ್ವಿ, ಜ.25:
ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಜಿ.ಪಂ ವತಿಯಿಂದ ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಹಮ್ಮಿಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಶಾರದಾ ವಿದ್ಯಾಾನಿಕೇತನ ಬಿಎಡ್ ಕಾಲೇಜಿನ ಪ್ರಶಿಕ್ಷಣಾರ್ಥಿ ಕು.ಪದ್ಮಾಾವತಿ ದ್ವಿಿತೀಯ ಸ್ಥಾಾನ ಪಡೆದಿದ್ದಾಳೆ.
ದ್ವಿಿತೀಯ ಸ್ಥಾಾನ ಪಡೆದ ವಿದ್ಯಾಾರ್ಥಿನಿಗೆ ಜಿ.ಪಂ ವತಿಯಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರಶಸ್ತಿಿ ಪತ್ರ ನೀಡಿ ಸನ್ಮಾಾನಿಸಿದರು.
ದ್ವಿಿತೀಯ ಸ್ಥಾಾನ ಪಡೆದು ಸಂಸ್ಥೆೆಗೆ ಹೆಸರು ತಂದ ವಿದ್ಯಾಾರ್ಥಿನಿ ಪದ್ಮಾಾವತಿಯನ್ನು ಶಾರದ ಶಿಕ್ಷಣ ಸಂಸ್ಥೆೆಯ ಕಾರ್ಯದರ್ಶಿ ಡಾ. ಬಿ. ಹೈಟದವಿ, ಮುಖ್ಯಸ್ಥ ಬಿ. ಕಿಶೋರ ಕುಮಾರ, ಪ್ರಾಾಂಶುಪಾಲ ವೀರಭದ್ರಯ್ಯ ಹಿರೇಮಠ ಹಾಗೂ ಉಪನ್ಯಾಾಸಕರು ಅಭಿನಂದಿಸಿದ್ದಾರೆ.
ಪ್ರಬಂಧ ಸ್ಪರ್ಧೆ, ಶಾರದಾ ಬಿಎಡ್ ಕಾಲೇಜಿನ ಪದ್ಮಾಾವತಿ ದ್ವಿತೀಯ ಸ್ಥಾನ

