ಸುದ್ದಿಮೂಲ ವಾರ್ತೆ ಮುದಗಲ್, ಜ.26:
ಪಟ್ಟಣದ ಪುರಸಭೆ, ನಾಡ ಕಾರ್ಯಾಲಯ, ಪೊಲೀಸ್ ಠಾಣೆ, ಸಮುದಾಯ ಆರೋಗ್ಯ ಕೇಂದ್ರ, ವಿವಿಧ ಶಾಲಾ-ಕಾಲೇಜು ಸೇರಿದಂತೆ ವಿವಿಧೆಡೆ 77ನೇ ಗಣರಾಜ್ಯೋೋತ್ಸವವನ್ನು ಸಂಭ್ರಮದಿಂದ ಸೋಮವಾರ ಆಚರಿಸಿದರು.
ಪುರಸಭೆ ಯಲ್ಲಿ ಮುಖ್ಯಾಾಧಿಕಾರಿ ಪ್ರವೀಣಕುಮಾರ ಬೋಗಾರ್, ನಾಡ ಕಾರ್ಯಾಲಯದಲ್ಲಿ ಉಪತಹಸೀಲ್ದಾಾರ್ ತುಳಜಾರಾಂ ಸಿಂಗ್, ಪೊಲೀಸ್ ಠಾಣೆಯಲ್ಲಿ ಪಿಎಸ್ಐ ವೆಂಕಟೇಶ ಮಾಡಗಿರಿ, ಸರಕಾರಿ ಬಾಲಕಿಯರ ಪ್ರೌೌಢಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ರಮೇಶ, ಬಾಲಕರ ಪ್ರೌೌಢಶಾಲೆಯಲ್ಲಿ ಎಸ್ಡಿಿಎಂಸಿ ಅಧ್ಯಕ್ಷ ಪಾಲಾಕ್ಷರಾವ್ ದೇಶಪಾಂಡೆ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಾಂಶುಪಾಲರಾದ ಸರೋಜಾ, ಪಟ್ಟಣ್, ಎಂ. ಗಂಗಣ್ಣ ಸ್ಮಾಾರಕ ಪದವಿ ಪೂರ್ವ ಕಾಲೇಜಿನಲ್ಲಿ ಶಿವಶಂಕರಗೌಡ , ಶಾಂತಿನಿಕೇತನ ಶಾಲೆಯಲ್ಲಿ ಆಡಳಿತಾಧಿಕಾರಿ ಸೈಯದ್ ಪಾಷಾ ಹುಸೇನಿ, ನೀರದೊಡ್ಡಿಿ ಉರ್ದು ಪ್ರೌೌಢಶಾಲೆಯಲ್ಲಿ ಎಸ್ಆರ್ರಸೂಲ್ ಹಾಗೂ ವಿವಿಧ ಸಂಘ- ಸಂಸ್ಥೆೆಗಳಲ್ಲಿ ಮಹಾತ್ಮಗಾಂಧಿ ಜೀ, ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದರು.
ಮುಖಂಡರಾದ ಅಮೀರ್ ಬೇಗ್ ಉಸ್ತಾಾದ್, ರಜ್ಜಬ್ ಬೆಳ್ಳಿಿಕಟ್, ಬಸವರಾಜ ಮಾಟೂರು, ಸಣ್ಣ ಸಿದ್ದ5ಯ್ಯ ಮೇಗಳಪೇಟೆ, ಜೋಸ್ೆ ಈಲಾರ್, ಅಜ್ಮೀರ್ ಬೆಳ್ಳಿಿಕಟ್, ಶರಣಪ್ಪ ಕಟ್ಟಿಿಮನಿ, ಬಸವರಾಜ ಬಂಕದಮನಿ, ಸತೀಶ ಭೋವಿ, ಕರಿಯಪ್ಪ ಯಾದವ್, ಸೈಯದ್ ಸಾಬ್ , ನಾಗರಾಜ ತಳವಾರ, ನಾಗಪ್ಪ ಕುದುರಿ, ವಿವಿಧ ಸಂಘಟನೆ ಪದಾಧಿಕಾರಿಗಳು, ಪುರಸಭೆ ಸಿಬ್ಬಂದಿಗಳು, ಪೌರ ಕಾರ್ಮಿಕರು ಹಾಗೂ ಇತರರು ಇದ್ದರು.
ಮುದಗಲ್ : ವಿವಿಧೆಡೆ 77ನೇ ಗಣರಾಜ್ಯೋತ್ಸವ ಸಂಭ್ರಮ

