ಸುದ್ದಿಮೂಲ ವಾರ್ತೆ ಬೀದರ, ಜ.26:
25 ಲಕ್ಷ ರೂ. ಅನುದಾನದಡಿ ಅಳವಡಿಸಲಾದ ಈ ಲ್ಟಿ್ಿ, ನ್ಯಾಾಯಾಲಯಕ್ಕೆೆ ಬರುವ ವೃದ್ಧರು, ದಿವ್ಯಾಾಂಗರು, ಮಹಿಳೆಯರು ಹಾಗೂ ಸಾಮಾನ್ಯ ನಾಗರಿಕರಿಗೆ ದೊಡ್ಡ ಅನುಕೂಲ ಕಲ್ಪಿಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆೆ ಹೇಳಿದರು.
ಸೋಮವಾರ ಬೀದರ್ ಜಿಲ್ಲಾ ನ್ಯಾಾಯಾಲಯದಲ್ಲಿ ನೂತನವಾಗಿ ಅಳವಡಿಸಲಾದ ಲ್ಟಿ್ಿ ಸೌಲಭ್ಯಕ್ಕೆೆ ಚಾಲನೆ ನೀಡಿ ಮಾತನಾಡಿದರು.
ಬೀದರ್ ಜಿಲ್ಲಾ ವಕೀಲರ ಸಂಘವು ವ್ಯಕ್ತಪಡಿಸಿದ್ದ ಬೇಡಿಕೆಗೆ ಸ್ಪಂದಿಸಿ, ಲ್ಟ್ಿ ಸೌಲಭ್ಯ ಮಾಡಿಸಿ ಕೊಡುತ್ತೇನೆ ಎಂಬ ಭರವಸೆಯನ್ನು ನೀಡಿದ್ದ ಸಂಸದ ಸಾಗರ ಖಂಡ್ರೆೆ ಅವರ ಮಾತು ಇಂದು ಸಾಕಾರಗೊಂಡಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಉಚ್ಚ ನ್ಯಾಾಯಾಲಯದ ನ್ಯಾಾಯಮೂರ್ತಿ ಹಂಚಾಟೆ ಸಂಜೀವಕುಮಾರ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಾಯಾಧೀಶ ಸೈಯದ್ ಬಲಿಗುರ್ ರೆಹಮಾನ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಷಣ್ಮುಖಯ್ಯ ಬಿ.ಸ್ವಾಾಮಿ, ಪ್ರಧಾನ ಕಾರ್ಯದರ್ಶಿ, ಧನರಾಜ ಎಸ್.ಬಿರಾದರ, ಕಾರ್ಯನಿರ್ವಾಹಕ ಅಭಿಯಂತರರ ಶಿವಶಂಕರ್ ಕಾಮಶೆಟ್ಟಿಿ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಶಿವಕುಮಾರ ವಿ.ಮಾಲಿ ಪಾಟೀಲ್, ಜಿಂಟಿ ಕಾರ್ಯದರ್ಶಿ ಭಜರಂಗ ಪಿ.ಖಾಶೆಂಪೂರ, ಖಜಾಂಚಿ ಜಯಶ್ರೀ ಡಿ.ಪಾಟೀಲ ಸೇರಿದಂತೆ ಇತರರು ಉಪಸ್ಥಿಿತರಿದ್ದರು.
ಜಿಲ್ಲಾ ನ್ಯಾಯಾಲಯದಲ್ಲಿ ಅಳವಡಿಸಲಾದ ಲ್ಟಿ್ಿ ಸೌಲಭ್ಯಕ್ಕೆ ಸಚಿವ ಖಂಡ್ರೆ ಚಾಲನೆ

