ಸುದ್ದಿಮೂಲ ವಾರ್ತೆ ಮಾನ್ವಿ, ಜ.28:
ಮಕ್ಕಳ ಮನೋವಿಕಾಸಕ್ಕೆೆ ಹಾಗೂ ಸಂತಸದಿಂದ ಕಲಿತು ಕಲಿಕೆ ಒತ್ತಡ ಕಡಿಮೆ ಮಾಡಲು ಎ್. ಎಲ್. ಎನ್ ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಹೇಳಿದರು. ಬುಧವಾರ ಹಿರೇಕೊಟ್ನೆೆಕಲ್ ಸರಕಾರಿ ಶಾಲೆಯಲ್ಲಿ ಹಮ್ಮಿಿಕೊಂಡಿದ್ದ 2025 – 26 ನೇ ಸಾಲಿನ ಹಿರೇಕೊಟ್ನೆೆಕಲ್ ವಲಯ ಮಟ್ಟದ ಎ್.ಎಲ್.ಎನ್.ಆಧಾರಿತ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು.
ಪಠ್ಯ, ಪಠ್ಯೇತರ ಚಟುವಟಿಕೆಗಳು ಸರ್ಕಾರಿ ಶಾಲೆಗಳಲ್ಲಿ ಮಾತ್ರ ನಡೆಯುತ್ತವೆ. ಸರ್ಕಾರಿ ಶಾಲೆಯ ಕಿರಿಯ ಪ್ರಾಾಥಮಿಕ ಮಕ್ಕಳ ಕಲಿಕೆಯ ಬಗ್ಗೆೆ ಸಮುದಾಯದ ಗಮನ ಸೆಳೆಯುವಲ್ಲಿ ಈ ಕಲಿಕಾ ಹಬ್ಬ ಸಹಕಾರಿಯಾಗಿದೆ. ಪ್ರತಿಭಾ ಕಾರಂಜಿಯಲ್ಲಿ ಸಾಂಸ್ಕೃತಿಕ ಆಯಾಮದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಮಕ್ಕಳು ಕಲಿಕೆಯ ಸಾಲ್ಯತೆಯನ್ನು ಪ್ರದರ್ಶಿಸುತ್ತಾಾರೆ. ಅದರ ಸದಾವಕಾಶವಾಗಿ ಈ ಕಲಿಕಾ ಹಬ್ಬ ರೂಪುಗೊಂಡು ಆಯಾ ವಲಯ ಮಟ್ಟದಲ್ಲಿ ಕಲಿಕಾ ಮಟ್ಟದಲ್ಲಿ ಎಷ್ಟರಮಟ್ಟಿಿಗೆ ಯಶಸ್ವಿಿಯಾಗಿ ಸಾಗುತ್ತಿಿದೆ ಎಂದು ವಿದ್ಯಾಾರ್ಥಿಗಳು, ಶಿಕ್ಷಕರು ತಿಳಿಯಲು ಕೂಡಾ ಈ ಕಲಿಕಾ ಹಬ್ಬ ತುಂಬಾ ಪೂರಕವಾಗಿ ಪರಿಣಮಿಸಿದೆ ಎಂದು ತಿಳಿಸಿದರು. ಗ್ರಾಾಮದ ಹಿರಿಯ ಮುಖಂಡ ಹಾಗೂ ಗ್ರಾಾ.ಪಂ.ಸದಸ್ಯ ವಿರೂಪಾಕ್ಷಪ್ಪ ಗೌಡ ಕಾರ್ಯಕ್ರಮ ಉದ್ಘಾಾಟಿಸಿದರು.
ಸನ್ಮಾಾನ : ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಅಶೋಕ, ಕಮಲಾಕ್ಷಮ್ಮ, ಬಸವರಾಜ ಇವರನ್ನು ಸನ್ಮಾಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕಾ ನೋಡೆಲ್ ಅಧಿಕಾರಿ ಜೀವನ್ ಸಾಬ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಕುರ್ಡಿ, ಪ್ರಧಾನ ಕಾರ್ಯದರ್ಶಿ ಹಂಪಣ್ಣ ಚಂಡೂರು, ಶಿಕ್ಷಕರ ಸಂಘದ ಅಧ್ಯಕ್ಷ ಸಂಗಮೇಶ ಮುಧೋಳ,
ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಗೋಪಾಲ್ ನಾಯಕ ಜೂಕೂರು, ಬಿ.ಆರ್ ಪಿ ಮಹೇಶ, ಸಿ.ಅರ್.ಪಿ. ಜ್ಯೋೋತಿಗೌಡರ, ಎಸ್.ಡಿ.ಎಮ್.ಸಿ ಅಧ್ಯಕ್ಷ ಎಂ. ನಾಗರಾಜ, ಸದಸ್ಯರಾದ ಬಸವರಾಜ ಹೂಗಾರ, ಶಿವಪ್ಪ, ನಿಜಗುಣಪ್ಪ, ಈಶಪ್ಪ ಸ್ವಾಾಮಿ, ರುದ್ರಯ್ಯಸ್ವಾಾಮಿ, ಗ್ರಾಾ.ಪಂ.ಸದಸ್ಯರಾದ ಪಂಪನಗೌಡ, ರಾಮಣ್ಣ, ರೇಣುಕಮ್ಮ, ಭೋಗಾವತಿ ಶಾಲೆಯ ಮುಖ್ಯಗುರು ಸಬ್ಜಲಿ ಸಾಬ್, ವಿವಿಧ ಶಾಲೆಯ ಮುಖ್ಯೋಾಧ್ಯಾಾಯರಾದ ಸಂಜೀವಮ್ಮ, ಗಿರಿಜಾ ವಸದ್, ಸಿ.ಎಂ.ನರಸಿಂಹ, ಆರ್.ಕೆ.ಈರಣ್ಣ, ಬಸವರಾಜ ಜಂಗಮರಹಳ್ಳಿಿ, ಪ್ರಕಾಶ ಗುತ್ತಲದ, ಶಿವಗ್ಯಾಾನಿನಾಯಕ, ನಾಗೇಶ ನಾಗೋಲಿ, ಕು.ಶಾರದಾ, ನಾಗರತ್ನಮ್ಮ, ಮಂಜುಳಾ, ವಿಜಯಕುಮಾರ, ಬಸವರಾಜೇಶ್ವರಿ, ಶೃತಿ, ಬಸಲಿಂಗಮ್ಮ, ರಮೇಶ ಭೋವಿ, ಕು.ಸಿರಿಷಾ, ಅಯ್ಯಮ್ಮ ಭಾಗವಹಿಸಿದ್ದರು.
ಮಕ್ಕಳ ಮನೋವಿಕಾಸಕ್ಕೆ ಕಲಿಕಾ ಹಬ್ಬ ಉತ್ತಮ ವೇದಿಕೆ- ಚಂದ್ರಶೇಖರ ದೊಡ್ಡಮನಿ

