ಸುದ್ದಿಮೂಲ ವಾರ್ತೆ ರಾಯಚೂರು, ಜ.28:
ಹಿಂದುಳಿದ ವರ್ಗಗಳ ಕಲ್ಯಾಾಣ ಇಲಾಖೆಯಿಂದ 2020-21, ರಿಂದ 2025-26ನೇ ಸಾಲಿನ ಹಿಂದುಳಿದ ವರ್ಗಗಳ ಮೆಟ್ರಿಿಕ್ ನಂತರದ ವಿದ್ಯಾಾರ್ಥಿ ವೇತನ ಕಾರ್ಯಕ್ರಮಕ್ಕಾಾಗಿ ರಾಜ್ಯ ವಿದ್ಯಾಾರ್ಥಿವೇತನ ತಂತ್ರಾಾಂಶದ ಮೂಲಕ ಅರ್ಜಿ ಸಲ್ಲಿಸಿರುವ ಕೆಲವೊಂದು ವಿದ್ಯಾಾರ್ಥಿಗಳಿಗೆ ತಾಂತ್ರಿಿಕ ಕಾರಣಗಳಿಂದ ವಿದ್ಯಾಾರ್ಥಿವೇತನ ಅಥವಾ ಶುಲ್ಕ ಮರುಪಾವತಿ ಮಾಡಲು ಸಾಧ್ಯವಾಗುತ್ತಿಿಲ್ಲ.
ಈ ಎಲ್ಲಾ ಸಮಸ್ಯೆೆಗಳನ್ನು ಬಗೆಹರಿಸಿ, ಜ.30 ರೊಳಗಾಗಿ ವಿದ್ಯಾಾರ್ಥಿಗಳಿಗೆ ಮಾಹಿತಿ ಅಪಡೇಟ್ ಮಾಡಲು ಅವಕಾಶ ನೀಡಲಾಗಿದೆ. ಎಂದು ರಾಯಚೂರು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

