ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.28:
ಬಿಡಿಸಿಸಿ ಬ್ಯಾಾಂಕ್ ನಿರ್ದೇಶಕ ಹಾಗೂ ತಾಲೂಕಿನ ಮುಖಂಡ ವೈಡಿ ಅಣ್ಣಪ್ಪನವರು ತಾಲೂಕಿನ ಚಿಕ್ಕಮಜ್ಜಿಿಗೇರಿ ಗ್ರಾಾಮದ ಪುರಾತನ
ಶ್ರೀ ಮುರುಡ ಬಸವೇಶ್ವರ ದೇವಸ್ಥಾಾನಕ್ಕೆೆ ಸ್ವಂತ ಖರ್ಚಿನಿಂದ ಬೋರ್ವೆಲ್ ಕೊರೆಸಿ ದೇವರ ಕಾರ್ಯಕ್ಕೆೆ ಹಾಗೂ ಭಕ್ತರಿಗೆ ಕುಡಿಯುವ ನೀರು ಒದಗಿಸಿ ದೈವಿ ಕಾರ್ಯಕ್ಕೆೆ ನೆರವಾದರು.
ಬಸವೇಶ್ವರ ರಥೋತ್ಸವ ಪ್ರಯುಕ್ತ ಅಲ್ಲಿನ ರ್ಬೋ ವೆಲ್ ಬತ್ತಿಿ ಹೋಗಿದ್ದ ಕಾರಣ ಜಾತ್ರಾಾ ಸಮಯದಲ್ಲಿ ತುಂಬಾ ಸಮಸ್ಯೆೆಯಾಗುತ್ತದೆ ಎಂದು ಗ್ರಾಾಮಸ್ಥರು ತಮ್ಮ ಅಳಲು ತೋಡಿಕೊಂಡಾಗ ಅಣ್ಣಪ್ಪನವರು ಕೂಡಲೇ ಭೇಟಿ ನೀಡಿ ಬೋರ್ವೆಲ್ ಕೊರೆಸಿಕೊಟ್ಟರು.
ಸದಾ ಒಂದಿಲ್ಲೊಂದು ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ಅಣ್ಣಪ್ಪನವರು ತಾಲೂಕಿನಲ್ಲಿ ನೆರವಿನ ಹಸ್ತ ಚಾಚಲು ಸದಾ ಸಿದ್ಧರಿರುತ್ತಾಾರೆ.ತಾಲೂಕಿನಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯಲಿ ದೇವಸ್ಥಾಾನಗಳ ಜೇಣೊದ್ಧಾಾರ, ಸಣ್ಣಪುಟ್ಟರಸ್ತೆೆ. ನೀರು ವ್ಯವಸ್ಥೆೆ, ರೈತರಿಗೆ ಸಹಾಯ, ವಿದ್ಯಾಾರ್ಥಿಗಳಿಗೆ ಪ್ರೋೋತ್ಸಾಾಹ ಧನ.ಕ್ರೀೆಡಾ ಚಟುವಟಿಕೆಗಳಿಗೆ ಪ್ರೋೋತ್ಸಾಾಹ ಅಂಗವಿಕಲರಿಗೆ ನೆರವು ಎಲ್ಲಾ ಕಾರ್ಯಕ್ರಮಗಳಿಗೂ ತನ್ನ ಕೈಯಲ್ಲಾದ ಸಹಾಯವನ್ನು ಮಾಡುತ್ತಾಾ ಜನರ ಸೇವೆಗೆ ನಿಂತಿದ್ದಾರೆ. ದೇವರು ಅವರಿಗೆ ಇನ್ನೂ ಸಮಾಜಸೇವೆ ಮಾಡಲು ಶಕ್ತಿಿ ನೀಡಲಿ ಎಂದು ಮಜ್ಜಿಿಗೆರೆ ಗ್ರಾಾಮಸ್ಥರು ಅಣ್ಣಪ್ಪನವರಿಗೆ ಶುಭ ಹಾರೈಸಿ ಗೌರವಿಸಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಾಮಸ್ಥರಾದ ಮರಿಯಪ್ಪ, ಚಿರಸ್ತಳ್ಳಿಿ ಪರಶುರಾಮ್, ದೇವೇಂದ್ರಪ್ಪ, ಬಸವರಾಜ. ಹನುಮಂತಪ್ಪ, ಮಲ್ಲೇಶಿ, ಭೀಮಪ್ಪ, ಯೋಗೀಶ್, ಪೂಜಾರ್ ಬಸಪ್ಪ, ಪರಶುರಾಮ್, ನೀಲಪ್ಪ ಹಾಗೂ ಮುಂತಾದವರು ಹಾಜರಿದ್ದರು.
ದೇವಸ್ಥಾನಕ್ಕೆ ಬೋರ್ವೆಲ್ ಕೊರೆಸಿ ದೈವೀ ಕಾರ್ಯಕ್ಕೆ ನೆರವಾದ ಅಣ್ಣಪ್ಪ

