ಸುದ್ದಿಮೂಲ ವಾರ್ತೆ ಮಸ್ಕಿ, ಜ.28:
ರಾಯಚೂರಿನಲ್ಲಿ ನಡೆದ ಚುನಾವಣಾ ಪ್ರಕ್ರಿಿಯೆಯಲ್ಲಿ ಜಿಲ್ಲೆಯ ಅಧ್ಯಕ್ಷರಾಗಿ ಮಸ್ಕಿಿಯ ಉದಯಕುಮಾರ ಪತ್ತಾಾರ ಆಯ್ಕೆೆಯಾಗಿದ್ದಾರೆ.ಅಧ್ಯಕ್ಷ ಸ್ಥಾಾನಕ್ಕಾಾಗಿ 08 ಜನ ನಾಮಪತ್ರ ಸಲ್ಲಿಸಿದ್ದರು. ವಾಪಸ್ ಪಡೆಯಲು ಸೋಮವಾರ ಕೊನೆಯ ದಿನವಾಗಿದ್ದರಿಂದ ಉದಯಕುಮಾರ ಅವರನ್ನು ಹೊರತುಪಡಿಸಿ ಉಳಿದ 07 ನಾಮಪತ್ರ ವಾಪಸ್ ಪಡೆದರು. ಇದರಿಂದ ಅವರು ಅವಿರೋಧವಾಗಿ ಆಯ್ಕೆೆಯಾದರು ಎಂದು ವಿಶ್ವಕರ್ಮ ಜಿಲ್ಲಾ ಚುನಾವಣೆ ಅಧಿಕಾರಿ ಮಲ್ಲಪ್ಪ ಚನ್ನಪ್ಪನವರು ತಿಳಿಸಿದ್ದಾರೆ.
ಸನ್ಮಾಾನ : ಪಟ್ಟಣದ ಶ್ರೀ ಕಾಳಿಕಾ ದೇವಿ ದೇವಸ್ಥಾಾನದಲ್ಲಿ ಮಸ್ಕಿಿ ತಾಲೂಕು ವಿಶ್ವಕರ್ಮ ಸಮಾಜದವರು ಜಿಲ್ಲಾಧ್ಯಕ್ಷ ಉದಯಕುಮಾರ ಪತ್ತಾಾರ ಅವರಿಗೆ ಸನ್ಮಾಾನಿಸಿದರು.
ವಿಶ್ವಕರ್ಮ ಸಮಾಜದ ರಾಯಚೂರು ಜಿಲ್ಲಾಧ್ಯಕ್ಷರಿಗೆ ಸನ್ಮಾನ

