ಸುದ್ದಿಮೂಲ ವಾರ್ತೆ ರಾಯಚೂರು, ಜ.29:
ಜಿಲ್ಲಾಾ ಕಾಂಗ್ರೆೆಸ್ ಕಚೇರಿಯಲ್ಲಿ ಜ.30ರಂದು ಬೆಳಿಗ್ಗೆೆ 11ಕ್ಕೆೆ ಮಹಾತ್ಮಗಾಂಧೀಜಿಯವರ ಪುಣ್ಯತಿಥಿ ಅಂಗವಾಗಿ ಹುತಾತ್ಮ ದಿನಾಚರಣೆ ಹಮ್ಮಿಿಕೊಳ್ಳಲಾಗಿದೆ.
ದಿನಾಚರಣೆಯಲ್ಲಿ ಪಕ್ಷದ ಅಧ್ಯಕ್ಷರು, ಹಾಲಿ ಮಾಜಿ ಸಂಸದ, ಶಾಸಕರು, ಕೆಪಿಸಿಸಿ, ಜಿಲ್ಲಾಾ ಸಮಿತಿ ಪದಾಧಿಕಾರಿಗಳು, ಮುಂಚೂಣಿ ಘಟಕಗಳ ಅಧ್ಯಕ್ಷರು, ಕಾರ್ಯಕರ್ತರುಗಳು ಹೆಚ್ಚಿಿನ ಸಂಖ್ಯೆೆಯಲ್ಲಿ ಪಾಲ್ಗೊೊಳ್ಳಬೇಕೆಂದು ಕೋರಲಾಗಿದೆ.

