ಸುದ್ದಿಮೂಲ ವಾರ್ತೆ ರಾಯಚೂರು, ೆ.02:
ದಿ ರಾಯಚೂರು ಆಫೀಸರ್ ಮತ್ತು ಸಿಟಿಜನ್ಸ್ ರಿಕ್ರಿಿಯೇಷನ್ ಸೆಂಟರ್ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ವಿವಿಧ ಸ್ಥಾಾನಗಳಿಗೆ ಆಯ್ಕೆೆ ನಡೆಯಿತು.
ಭಾನುವಾರ ಬೆಳಿಗ್ಗೆೆ 7ರಿಂದ ಸಂಜೆ 4ರ ವರೆಗೆ ಮತದಾನ ನಡೆಯಿತು. ಸಂಜೆ 5ಕ್ಕೆೆ ಮತ ಎಣಿಕೆ ಕಾರ್ಯ ನಡೆಸಲಾಯಿತು. ಒಟ್ಟು 225 ಸದಸ್ಯರಲ್ಲಿ 205 ಸದಸ್ಯರು ಮತ ಚಲಾವಣೆ ಮಾಡಿದರು.
ಕ್ಲಬ್ನ ಕಾರ್ಯದರ್ಶಿ ಸ್ಥಾಾನಕ್ಕೆೆ ಸ್ಪರ್ಧಿಸಿದ್ದ ಸೋಮಶೇಖರ ಹೊಸಮನಿ ಆಯ್ಕೆೆಯಾಗಿದ್ದಾಾರೆ. ಎನ್.ಗಿರಿಜಾಶಂಕರ, ವೆಂಕಟೇಶ ಪಟೇಲ್, ಮಲ್ಲಪ್ಪಗೌಡ ಹೊಕ್ರಾಾಣಿ ಸ್ಪರ್ಧಿಸಿದ್ದರು. ಸೋಮಶೇಖರ ಹೊಸಮನಿ 45 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಜಂಟಿ ಕಾರ್ಯದರ್ಶಿ ಸ್ಥಾಾನಕ್ಕೆೆ ಶಾಮಸುಂದರ ಅಸ್ಕಿಿಹಾಳ ಹಾಗೂ ಬಿ.ನಾಗರಾಜ ಸ್ಪರ್ಧಿಸಿದ್ದು ಶಾಮಸುಂದರ ಅಸ್ಕಿಿಹಾಳ ಗೆಲವು ಸಾಧಿಸಿದ್ದಾರೆ. ಖಜಾಂಚಿ ಸ್ಥಾಾನಕ್ಕೆೆ ಸ್ಪರ್ಧಿಸಿದ್ದ ಇ.ತಾಯನಗೌಡ ಹಾಗೂ ಯು.ರಾಘವೇಂದ್ರ ಅವರಲ್ಲಿ ಇ.ತಾಯನಗೌಡ ಜಯ ಸಾಧಿಸಿದ್ದಾರೆ.
ಕಾರ್ಯಕಾರಿ ಸಮಿತಿ ಸ್ಥಾಾನಕ್ಕೆೆ ಸ್ಪರ್ಧಿಸಿದ್ದ 7 ಜನರಲ್ಲಿ ಅಧಿಕ ಮತಗಳನ್ನು ಪಡೆಯುವ ಮೂಲಕ ಕಡಗೋಲ ಆಂಜಿನೇಯ, ಬಸವರಾಜ ಅಚ್ಚೊೊಳ್ಳಿಿಘಿ, ಜಿ.ಶ್ರೀನಿವಾಸ, ಪ್ರವೀಣಕುಮಾರ, ಅಂಚಾಲಿಯ ಜಯ ಸಾಧಿಸಿದ್ದಾಾರೆ.
ಚುನಾವಣೆ ಶಾಂತಿಯುತವಾಗಿ ಜರುಗಿದ್ದು, ಎಲ್ಲಾ ಸದಸ್ಯರು ಚುನಾವಣೆ ಪ್ರಕ್ರಿಿಯೆಯಲ್ಲಿ ಸಕ್ರಿಿಯವಾಗಿ ಪಾಲ್ಗೊೊಂಡಿದ್ದರು ಎಂದು ಚುನಾವಣಾಧಿಕಾರಿ ಈರಣ್ಣ ಬಿರಾದಾರ ತಿಳಿಸಿದ್ದಾಾರೆ.
ಆಫೀಸರ್ಸ ಸಿಟಿಜನ್ಸ ರಿಕ್ರಿಯೇಷನ್ ಕ್ಲಬ್ ಚುನಾವಣೆ ಕಾರ್ಯದರ್ಶಿಯಾಗಿ ಸೋಮಶೇಖರ ವಕೀಲ ಸೇರಿ 10 ಜನ ಆಯ್ಕೆ

