ಸುದ್ದಿಮೂಲ ವಾರ್ತೆ ರಾಯಚೂರು, ೆ.09:
ಅಣು ವಿದ್ಯುತ್ ಸ್ಥಾಾವರ ಸ್ಥಾಾಪಿಸಲು ರಾಯಚೂರಿನ ಜನ ವಿರೋಧವಿದೆ ಹೀಗಾಗಿ ಕಲಬುರ್ಗಿಯಲ್ಲಿ ಸ್ಥಾಾಪಿಸಲು ಸರ್ಕಾರ ಮನಸು ಮಾಡಲಿ ಎಂದು ಕಾಂಗ್ರೆೆಸ್ ಹಿರಿಯ ಮುಖಂಡ ಪಾರಸಮಲ್ ಸುಖಾಣಿ ಮುಖ್ಯಮಂತ್ರಿಿಗೆ ಪತ್ರ ಬರೆದು ಒತ್ತಾಾಯಿಸಿದ್ದಾಾರೆ.
2047ರೊಳಗೆ ದೇಶದಲ್ಲಿ 100 ಗಿಗಾ ವ್ಯಾಾಟ್ ವಿದ್ಯುತ್ ಉತ್ಪಾಾದಿಸುವ ಗುರಿ ಕೇಂದ್ರ ಹೊಂದಿದ್ದು ಅದನ್ನು ಸಾಧಿಸಲು ರಾಯಚೂರಿನ ಆರ್ಟಿಪಿಎಸ್ ಉನ್ನತೀಕರಿಸಿ ಅಲ್ಲಿ ಅಣು ವಿದ್ಯುತ್ ಸ್ಥಾಾವರ ನಿರ್ಮಿಸಲು ಈಗಾಗಲೆ ಕೇಂದ್ರದ ತಂಡವೊಂದು ಪರಿಶೀಲಿಸಿ ತೆರಳಿದ ಮಾಹಿತಿ ವರದಿಯಾಗಿದೆ. ಅಂತಹ ನಿರ್ಧಾರಕ್ಕೆೆ ರಾಜ್ಯ ಸರ್ಕಾರ ಒಪ್ಪಿಿಗೆ ನೀಡಿದರೆ ಅದನ್ನು ರಾಯಚೂರು ಜನ ಉಗ್ರ ಹೋರಾಟಕ್ಕೆೆ ಮುಂದಾಗುವುದಾಗಿ ಎಚ್ಚರಿಸಿದ್ದಾಾರೆ.
ಹೀಗಾಗಿ ಯಾವುದೆ ಕಾರಣಕ್ಕೂ ಜಿಲ್ಲೆೆಯಲ್ಲಿ ಅಣು ಸ್ಥಾಾವರ ಸ್ಥಾಾಪಿಸಬಾರದು ಎಂದು ಕೋರಿರುವ ಅವರು, ದೇಶದಲ್ಲಿ ಸದ್ಯ 8.8 ಗಿಗಾ ವ್ಯಾಾಟ್ ವಿದ್ಯುತ್ ಉತ್ಪಾಾದಿಸಲಾಗುತ್ತಿಿದೆ. ಹಳೆ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಪರಮಾಣು ವಿದ್ಯುತ್ ಉತ್ಪಾಾದನಾ ಕೇಂದ್ರಗಳಾಗಿ ಪರಿವರ್ತಿವುದರಿಂದ ಮೂಲ ಸೌಕರ್ಯ ಲಭ್ಯತೆ ಆಧರಿಸಿ ಪರಿಶೀಲನೆ ಮಾಡುತ್ತಿಿರುವುದು ಆತಂಕ ತಂದಿದೆ. ಈಗಾಗಲೇ ಆರ್ಟಿಪಿಎಸ್ ಮತ್ತು ವೈಟಿಪಿಎಸ್, ಪವರ್ಗ್ರಿಿಡ್ನಿಂದ ಜನ ಅನೇಕ ಸಮಸ್ಯೆೆ ಎದುರಿಸುತ್ತಿಿದ್ದಾಾರೆ. ಉಷ್ಣಾಾಂಶ ಶೇ.2ರಷ್ಟು ಈ ಭಾಗದಲ್ಲಿ ಹೆಚ್ಚಾಾಗಿದೆ ಎಂಬ ವರದಿ ಉಲ್ಲೇಖಿಸಿದ್ದಾಾರೆ.
ಉತ್ಪಾಾದನೆಯಿಂದ ಹೊರ ಬರುವ ತ್ಯಾಾಜ್ಯದಿಂದ ಜನ ಜಾನುವಾರುಗಳಿಗೆ ರೋಗ ಹೆಚ್ಚಿಿದ್ದು ಹೈದ್ರಾಾಬಾದ್ನ ಆಸ್ಪತ್ರೆೆಗಳಲ್ಲಿ ನಾನಾ ಖಾಯಿಲೆಗಳಿಂದ ದಾಖಲಾಗುತ್ತಿಿರುವುದೆ ನಿದರ್ಶನ ಅಲ್ಲದೆ, ಉತ್ತಮ ಬೆಳೆಯೂ ಬರುತ್ತಿಿಲ್ಲಘಿ ಹೀಗಿರುವಾಗ ಅಣುವಿದ್ಯುತ್ ಸ್ಥಾಾಪಿಸಿದರೆ ಈ ಎಲ್ಲ ಸಮಸ್ಯೆೆಗಳು ಹೆಚ್ಚುತ್ತವೆ ಎಂದು ಪತ್ರದ ಮೂಲಕ ಕಳವಳ ವ್ಯಕ್ತಪಡಿಸಿದ್ದಾಾರೆ.
ಅಣುಸ್ಥಾಾವರ ಸುರಕ್ಷತಾ ಸಂಸ್ಥೆೆಗಳಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಆದಿನಾರಾಯಣ,ಗೋಪಾಲಕೃಷ್ಣನ್ ಅವರು ಯುರೋಪಿಯನ್ ್ರಶರೈಸ್ಡ್ ರಿಯಾಕ್ಟರ್ ಬಳಕೆ ಮಾಡಬಾರದು ಎಂದು ವಾದಿಸಿದ್ದಾಾರೆ. ಅಣುಶಕ್ತಿಿ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಕೆಲಸ ಮಾಡಿದ ಆದಿನಾರಾಯಣ್ ಅವರ ಮಾತು ಮಹತ್ವದ್ದಾಾಗಿವೆ. ಪರ್ಯಾಯವಾಗಿ ಸೋಲಾರ್, ಗಾಳಿ ಆಧಾರಿತ ವಿದ್ಯುತ್ ಘಟಕ ಸ್ಥಾಾಪಿಸಲು ಆಗ್ರಹಿಸಿದ್ದರು. ನಾವು ಬೇಡ ಎನ್ನುವ ಯೋಜನೆಗಳ ನಮಗೆ ನೀಡುತ್ತಿಿದ್ದೀರಿ, ಐಐಟಿ ಕೊಡಲಿಲ್ಲಘಿ. ಏಮ್ಸ್ ಕೊಡಲು ಹಿಂದೆ ಮುಂದೂ ನೋಡುತ್ತಿಿರುವ ಕೇಂದ್ರ ಇಂತಹ ಅಪಾಯಕಾರಿ ಘಟಕ ಸ್ಥಾಾಪಿಸುವುದು ಎಷ್ಟರ ಮಟ್ಟಿಿಗೆ ಸರಿ ಎಂದು ಪ್ರಶ್ನಿಿಸಿದ್ದಾಾರೆ. ನಮಗೆ ಬೇಡವಾದ ಇಂತಹ ಯೋಜನೆ, ಸ್ಥಾಾವರ ಬೇಕಾದರೆ ಕಲಬುರ್ಗಿಗೆ ಯಾಕೆ ನೀಡಬಾರದು? ಅಣು ವಿದ್ಯುತ್ ಸ್ಥಾಾವರದಿಂದಾಗುವ ಅಪಾಯ ಗಮನಿಸಿ ಯಾವುದೆ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಪಾರಸಮಲ್ ಸುಖಾಣಿ ಅವರ ಪತ್ರದಲ್ಲಿ ಆಗ್ರಹಿಸಿದ್ದಾಾರೆ.
ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಸುಖಾಣಿ ಅಣು ವಿದ್ಯುತ್ ರಾಯಚೂರಿಗೆ ಬೇಡ, ಕಲಬುರ್ಗಿಗೆ ಕೊಡಿ

