ಸುದ್ದಿಮೂಲ ವಾರ್ತೆ ಕವಿತಾಳ, ೆ.11:
ಸಮಯಕ್ಕೆೆ ಸರಿಯಾಗಿ ಬಸ್ ಬಾರದ ಕಾರಣ ಸಮೀಪದ ಅಮೀನಗಡ ಗ್ರಾಾಮದ ವಿದ್ಯಾಾರ್ಥಿಗಳು ಬುಧವಾರ ಒಂದೂವರೆ ತಾಸಿಗೂ ಹೆಚ್ಚು ಕಾಲ ರಸ್ತೆೆ ತಡೆದು ಪ್ರತಿಭಟನೆ ಮಾಡಿದರು.
ಅಮೀನಗಡ, ಕಾಚಾಪುರು, ನೆಲಕೊಳ, ಯತಗಲ್, ವಟಗಲ್, ಯಕ್ಲಾಾಸಪುರು ಮತ್ತು ಕೋಟೆಕಲ್ ಗ್ರಾಾಮದ ವಿದ್ಯಾಾರ್ಥಿಗಳು ಲಿಂಗಸಗೂರು ಪಟ್ಟಣದ ಶಾಲಾ ಕಾಲೇಜ್ ಗಳಿಗೆ ಹೋಗುತ್ತಾಾರೆ.
ಕವಿತಾಳ ದಿಂದ ಲಿಂಗಸಗೂರುಗೆ ಬೆಳಿಗ್ಗೆೆ 7:30, 8:30, 9:30 ಕ್ಕೆೆ ಮೂರು ಪ್ರತ್ತೇಕ ಬಸ್ ಬಂದರೆ ಯಾವುದೆ ತೊಂದರೆ ಉಂಟಾಗುವುದಿಲ್ಲ. ಸಮಕ್ಕೆೆ ಸರಿಯಾಗಿ ಬಸ್ ಬಾರದೆ ಇರುವದರಿಂದ ವಿದ್ಯಾಾರ್ಥಿಗಳಿಗೆ, ಸಾರ್ವಜನಿಕರಿಗೆ ತುಂಬಾನೆ ಸಮಸ್ಯೆೆ ಉಂಟಾಗಿದೆ. ಬೇಗನೆ ಸಮಸ್ಯೆೆ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆೆ ತಡೆದು ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಕೆ ಆರ್ ಎಸ್ ಪಕ್ಷದ ಮಸ್ಕಿಿ ತಾಲೂಕು ಅಧ್ಯಕ್ಷ ಬಸವರಾಜ ಎಚ್ಚರಿಸಿದರು. ಮಂಜುನಾಥ, ಅಕ್ಷಯ, ಶರಣಬಸವ, ಖಾಜಾ ಹುಸೇನ್, ಅಮ್ಮನ್, ಹುಚ್ಚಾಾ ಸಾಬ್, ಮೌನೇಶ ಗೊಲ್ಲದಿನ್ನಿಿ, ಹುಚ್ಚರಡ್ಡಿಿ ತುಗ್ಗಳದಿನ್ನಿಿ, ಕುಮಾರ, ಶಿವರಾಜ, ವಿರೇಶ, ಶಿವಲಿಂಗಪ್ಪ ಹಡಪಾದ ಮತ್ತು ವಿದ್ಯಾಾರ್ಥಿಗಳು ಹಾಗೂ ಗ್ರಾಾಮದ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಸ್ಥಳಕ್ಕೆೆ ಆಗಮಿಸಿದ ಕವಿತಾಳ ಬಸ್ ನಿಲ್ದಾಾಣದ ಕಂಟ್ರೋೋಲರ ಆದಪ್ಪ ಮತ್ತು ಪೊಲೀಸ್ರು ಸಮಸ್ಯೆೆ ಸರಿಪಡಿಸಲಾಗುವುದು ಎಂದ ಭರವಸೆಯ ನೀಡಿದ ನಂತರ ವಿದ್ಯಾಾರ್ಥಿಗಳು ಪ್ರತಿಭಟನೆ ಕೈ ಬಿಟ್ಟರು.
ಕವಿತಾಳ ; ಬಸ್ ಸಮಸ್ಯೆ: ಪ್ರತಿಭಟನೆ

