ಸುದ್ದಿಮೂಲ ವಾರ್ತೆ ಕವಿತಾಳ, ೆ.13:
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಕಲಿಕಾ ಆಸಕ್ತಿಿ ಮೂಡಿಸುವ ನಿಟ್ಟಿಿನಲ್ಲಿ ಕಲಿಕಾಹಬ್ಬ ಕಾರ್ಯಕ್ರಮ ಯಶಸ್ವಿಿಯಾಗಿದೆ ಎಂದು ಸಿಆರ್ಪಿ ಸೌಮ್ಯಶ್ರೀ ಹೇಳಿದರು.
ಸಮೀಪದ ಕಾಚಾಪುರು ಗ್ರಾಾಮದ ಸರಕಾರಿ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಪಾಮನಕಲ್ಲೂರು ವಲಯ ಮಟ್ಟದ 2025- 26 ನೇ ಸಾಲಿನ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಾಟನೆ ಮಾಡಿ ಅವರು ಮಾತನಾಡಿದರು. ಮಕ್ಕಳ ಕಲಿಕೆಯ ಬಗ್ಗೆೆ ಪಾಲಕರು ನಿಗಾ ವಹಿಸಬೇಕು, ವಿವಿಧ ಚಟುವಟಿಕೆಯಲ್ಲಿ ಭಾಗವಹಿಸುವ ಮಕ್ಕಳಲ್ಲಿ ತಾರತಮ್ಯ ಮಾಡದೆ ನಿರ್ಣಾಯಕರು ಸೂಕ್ತ ಪ್ರತಿಭೆ ಆಯ್ಕೆೆ ಮಾಡಬೇಕು ಎಂದರು.
ಮುಖ್ಯ ಶಿಕ್ಷಕ ಶರಣಪ್ಪ ರೂಡಗಿ ಮಾತನಾಡಿ, ಸರಕಾರಿ ಶಾಲೆಗಳನ್ನು ಬಲಿಷ್ಠ ಗೊಳಿಸಲು, ಮಕ್ಕಳ ಸಂಖ್ಯೆೆ ಹೆಚ್ಚಿಿಸಲು ಕಲಿಕಾ ಹಬ್ಬ, ಪ್ರತಿಭಾಕಾರಂಜಿ ಇನ್ನಿಿತರ ಅನೇಕ ಕಾರ್ಯಕ್ರಮಗಳನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ. ಶಾಲೆಯ ಅಭಿವೃದ್ಧಿಿ ಮತ್ತು ಸ್ವಚ್ಛತೆ ಬಗ್ಗೆೆ ಗ್ರಾಾಮಸ್ಥರು ಬಹಳಷ್ಟು ಸಹಕಾರ ನೀಡಿದ್ದಾರೆ ಎಂದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಮಸ್ಕಿಿ ತಾಲೂಕು ಅಧ್ಯಕ್ಷ ಹುಸೇನ್ ಬಾಷಾ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ಶಿಕ್ಷಕ ರವೀಂದ್ರ ಸುಧಾಕರ ನಿರೂಪಣೆ ಮಾಡಿದರು ಶಿಕ್ಷಕ ಹನುಮಂತ ಸ್ವಾಾಗತ ಮಾಡಿದರು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಹುಚ್ಚಪ್ಪ, ಗ್ರಾಾಮ ಪಂಚಾಯತಿ ಸದಸ್ಯ ಶಿವರಾಜ, ಹುಸೇನ್ ಬಾಷಾ ವರದಿಗಾರರು, ಮುಖಂಡರಾದ ಆದೇಶ ಅಮೀನಗಡ, ಈರಣ್ಣ ನಾಯಕ ಕಾಚಾಪುರು, ಗರುಡ ನಾಯಕ, ವೆಂಕೋಬ ಮಾಲಿ ಪಾಟೀಲ್, ಭೂಪನಗೌಡ, ಮಲ್ಲಪ್ಪ ನೆಲಕೋಳ, ಶಿವಪ್ಪ, ಶಿಕ್ಷಕರಾದ ಹುಲ್ಲಪ್ಪ ಗಂಟೆ, ಮಹಾಂತೇಶ ಕರ್ಲೆಟ್ಟಿಿ, ಅನಂತರಾಜ, ಪುಷ್ಪ ಪತ್ತಾಾರ, ಹನುಮಂತಯ್ಯ, ಗ್ರಾಾಮ ಪಂಚಾಯತಿ ಅಭಿವೃದ್ಧಿಿ ಅಧಿಕಾರಿ ದುರುಗಪ್ಪ ಮತ್ತು ಎಲ್ಲ ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ವಿದ್ಯಾಾರ್ಥಿಗಳು, ಎಸ್ ಡಿ ಎಂ ಸಿ ಸದಸ್ಯರು ಇದ್ದರು.
ತಾರತಮ್ಯವಿಲ್ಲದೆ ಪ್ರತಿಭೆ ಆಯ್ಕೆಗೆ ಸಲಹೆ

