ಸುದ್ದಿಮೂಲ ವಾರ್ತೆ ಕೊಪ್ಪಳ, ೆ.20:
ಇಂದು ಮದುವೆಯಾಗುವ ಗಂಡು ಅಂದ ಚೆಂದ ನೋಡುತ್ತಾಾನೆ. ಎಲ್ಲಾಾ ಸರಿ ಇದ್ದರೂ ಮದುವೆ ಮಾಡಿಕೊಳ್ಳಲು ಹಿಂಜರಿಯುತ್ತಾಾರೆ. ಆದರೆ ಇಲ್ಲೊೊಂದು ಅಪರೂಪದ ಮದುವೆ ನಡೆಯಿತು. ಈ ಮದುವೆಯು ಇತರರಿಗೆ ಮಾದರಿಯಾಗಿರುವಂತಹ ಮದುವೆಯಾಗಿದೆ.
ಒಂದು ತಟ್ಟೆೆಯಲ್ಲಿ ಊಟ ಹಾಕಿಕೊಂಡು ಜೀವನ ಪರ್ಯಂತ ಹೀಗೆ ಒಂದಾಗಿರೋಣ ಎಂದು ವಧು – ವರರು ಸಾಂಕೇತಿಕವಾಗಿ ತೋರಿಸಿದ್ದಾಾರೆ. ಇದೇ ವೇಳೆ ಮುಂದಿನ ದಿನಗಳಲ್ಲಿ ನಾನು ನಿನ್ನ ಕೈ ಹಿಡಿದು ನಿನ್ನ ಜೀವನ ಪರ್ಯಂತ ಕಣ್ಣಾಾಗಿರುತ್ತೇನೆ ಎಂದು ಸಪ್ತಪದಿ ತುಳಿದ್ದಾಾರೆ. ಇದು ಎಲ್ಲಾಾ ಮದುವೆಯಲ್ಲಿ ಕಂಡು ಬರುವ ದೃಶ್ಯ .ಆದರೆ ,ಕೊಪ್ಪಳದ ಭಾಗ್ಯನಗರದಲ್ಲಿ ಅಪರೂಪದ ಮದುವೆ ನಡೆಯಿತು. ಈ ಮದುವೆ ಇತರರಿಗೆ ಮಾದರಿಯಾಗುವಂಥ ಮದುವೆಯಾಗಿದೆ.
ಭಾಗ್ಯನಗರದ ಚಂದ್ರಿಿಕಾ ಅಂಟಾಳಮರದ ಎಂಬ ವಧುವಿಗೆ ಕಣ್ಣು ಕಾಣೋದಿಲ್ಲ. ಆಕೆ 10 ವರ್ಷದವಳಾಗಿದ್ದಾಾಗ ಜ್ವರ ಬಂದು ಕಣ್ಣು ಕಾಣದಂತೆ ಆಗಿವೆ. ಆದರೆ ತುಂಬಾ ಚೂಟಿಯಾಗಿರುವ ಚಂದ್ರಿಿಕಾ ಸಂಗೀತದಲ್ಲಿ ಎಂಎ ಮಾಡಿಕೊಂಡಿದ್ದಾಾಳೆ. ಅಲ್ಲದೆ ಈಗ ಹೊಸಪೇಟೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಾಣ ಇಲಾಖೆಯಲ್ಲಿ ಎಸ್ಡಿಸಿಯಾಗಿ ಕೆಲಸ ಮಾಡುತ್ತಿಿದ್ದಾಾಳೆ. ಸಾಮಾನ್ಯವಾಗಿ ಅಂಗವೈಕಲ್ಯ ಇದ್ದವರನ್ನು ಮದುವೆಯಾಗಲು ಯಾರೂ ಮುಂದೆ ಬರುವುದಿಲ್ಲ. ಅಂದ ಚೆಂದವಿದ್ದರೂ ನಿರಾಕರಿಸುವ ಇಂತಹ ಸಂದರ್ಭದಲ್ಲಿ ಅಂಧೆಯನ್ನು ಯಲಬುರ್ಗಾದಲ್ಲಿ ರೆಡಿಮೇಡ್ ಅಂಗಡಿಯಲ್ಲಿ ಕೆಲಸ ಮಾಡುವ ಗಣೇಶ ರಾಜೋಳ್ಳಿಿ ಎಂಬುವವರು ಮದುವೆಯಾಗಿದ್ದಾಾರೆ. ತಂಗಿಯ ಮದುವೆಯಾಗುತ್ತಿಿರುವ ವರನ ಬಗ್ಗೆೆ ಆಕೆ ಮದುವೆಯಾಗುತ್ತಿಿರುವದಕ್ಕೆೆ ಚಂದ್ರಿಿಕಾಳ ಅಣ್ಣ ರಾಮು ಸಂತಸ ಹಂಚಿಕೊಂಡಿದ್ದಾಾರೆ.
ನಾನು ಮದುವೆಗಾಗಿ ಕನ್ಯೆೆ ಹುಡುಕುತ್ತಿಿದ್ದೆೆ. ಈ ವೇಳೆ ಚಂದ್ರಿಿಕಾಳ ಪ್ರೊೊೈಲ್ ಬಂತು. ಮದುವೆಯ ಮುನ್ನ ಆಕೆಯಲ್ಲಿರುವ ದೃಷ್ಠಿಿ ದೋಷವಿರುವ ಬಗ್ಗೆೆ ಮಾಹಿತಿ ನೀಡಿದರು. ಆಕೆ ಬಾಳಿನಲ್ಲಿ ನಾನು ಕಣ್ಣಾಾಗಿರಬೇಕೆಂದುಕೊಂಡು ಮದುವೆ ಮಾಡಿಕೊಳ್ಳುತ್ತೇನೆ ಜೀವನ ಪರ್ಯಂತ ನಾವು ಒಂದಾಗಿರುತ್ತೇವೆ ಎನ್ನುತ್ತಾಾನೆ ವರ ಗಣೇಶ.
ಈ ದಿನಗಳಲ್ಲಿ ಮಗನಿಗೆ ಸುಂದರವಾಗಿ, ದೈಹಿಕ ಸದೃಢವಾಗಿರುವ ಕನ್ಯಾಾ ಹುಡುಕುತ್ತಾಾರೆ. ಆದರೆ ಕೇವಲ ಕಣ್ಣು ಹೊರತುಪಡಿಸಿ ದೈಹಿಕವಾಗಿ ಸದೃಢವಾಗಿರುವ ಸೊಸೆ ಸಿಕ್ಕಿಿದ್ದಾಾಳೆ. ಆಕೆಯನ್ನು ನಾವು ಮಗಳಂತೆ ನೋಡಿಕೊಳ್ಳುತ್ತೇವೆ ಎನ್ನುತ್ತಾಾರೆ ಗಣೇಶ ತಂದೆ ಜಾನೂಕೂಸಾ.
ಇಂದು ಭಾಗ್ಯನಗರದ ಖೋಡೆ ಕಲ್ಯಾಾಣ ಮಂಟಪದಲ್ಲಿ ಶಾಸ್ತ್ರೋೋಕ್ತವಾಗಿ ಮದುವೆ ಮಾಡಲಾಯಿತು. ಮದುವೆಯಲ್ಲಿ ಎರಡು ಕಡೆಯವರ ಸಂಬಂಧಿಗಳು ಎಸ್ ಎಸ್ ಕೆ ಸಮಾಜದ ಬಾಂಧವರು ಇದ್ದು ಅಪರೂಪದ ಮದುವೆಗೆ ಸಾಕ್ಷಿಯಾದರು.
ಭಾಗ್ಯನಗರದಲ್ಲೊೊಂದು ಅಪರೂಪದ ಮದುವೆ : ಅಂಧ ವಧುವಿನ ಬಾಳಿಗೆ ಬೆಳಕಾದ ಯುವಕ

