ಸುದ್ದಿಮೂಲ ವಾರ್ತೆ ಜಾಲಹಳ್ಳಿ, ೆ.21:
ಇಲ್ಲಿಗೆ ಹತ್ತಿಿರ ಇರುವ ಗಾಣದಾಳ ಗ್ರಾಾಮಕ್ಕೆೆ ಸರಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡಬೇಕು ಎಂದು ಪ್ರದೇಶ ಕಾಂಗ್ರೆೆಸ್ ಮಾಹಿಳಾ ರಾಜ್ಯ ಉಪಾಧ್ಯಕ್ಷರಾದ ಶ್ರೀ ದೇವಿ ರಾಜಶೇಖರ್ ನಾಯಕ ಮುಖ್ಯ ಮಂತ್ರಿಿ ಸಿದ್ದರಾಮಯ್ಯ ನವರಿಗೆ ಮನವಿ ಸಲ್ಲಿಸಿದ್ದಾಾರೆ.
ದೇವದುರ್ಗ ಮತ್ತು ನೂತನ ಅರಕೇರಾ ತಾಲೂಕಿನಲ್ಲಿ ಜಾಲಹಳ್ಳಿಿ , ಗಲಗ, ಮಸರಕಲ್, ಮತ್ತು ಅರಿಕೇರಾ ದಲ್ಲಿ ಮಾತ್ರ ಸರಕಾರಿ ಪದವಿ ಪೂರ್ವ ಕಾಲೇಜುಗಳು ಇವೆ.
ಆದರೆ, ಕಳೆದ 20 ವರ್ಷಗಳಿಂದ ನಮ್ಮ ತಾಲೂಕಿನಲ್ಲಿ ಯಾವುದೇ ಸರಕಾರಿ ಪದವಿ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿಲ್ಲ.
ಈಗ ಗಾಣದಾಳ ಗ್ರಾಾಮಕ್ಕೆೆ ಸರಕಾರಿ ಪದವಿ ಪೂರ್ವ ಕಾಲೇಜು ಬಹಳ ಅವಶ್ಯವಾಗಿದೆ ಏಕೆಂದರೆ ಗಾಣದಾಳ ಸರಕಾರಿ ಪ್ರೌೌಢಶಾಲೆಯಲ್ಲಿ 84 ವಿದ್ಯಾಾರ್ಥಿಗಳು ಹತ್ತನೇ ತರಗತಿ ಅಭ್ಯಾಾಸ ಮಾಡುತ್ತಿಿದ್ದಾರೆ.
ಅದೇ ರೀತಿಯಲ್ಲಿ ಸೋಮನ ಮರಡಿ ಶಾಲೆಯಲ್ಲಿ 70 ವಿದ್ಯಾಾರ್ಥಿಗಳು ಹತ್ತನೇ ತರಗತಿಯಲ್ಲಿ ಇದ್ದಾರೆ ಮತ್ತು ಕಮ್ಮಲದಿನ್ನಿಿ ಸರಕಾರಿ ಪ್ರೌೌಢಶಾಲೆ ಯಲ್ಲಿ 37 ವಿದ್ಯಾಾರ್ಥಿಗಳು ಹತ್ತನೇ ತರಗತಿಯಲ್ಲಿ ಇದ್ದಾರೆ.
ಈ ವರ್ಷದಲ್ಲಿ ಸುಮಾರು 160 ಕ್ಕೂ ಹೆಚ್ಚು ವಿದ್ಯಾಾರ್ಥಿಗಳು ಎಸ್ ಎಸ್ಎಲ್ಸಿ ಉತ್ತಿಿರ್ಣರಾದರೆ ಅವರೆಲ್ಲಾ ಎಲ್ಲಿಗೆ ಕಾಲೇಜ್ ಶಿಕ್ಷಣ ಕ್ಕೆೆ ಹೋಗಬೇಕು ಈ ಮೂರು ಪ್ರೌೌಢಶಾಲೆ ಗಳಲ್ಲಿ ಉತ್ತೀರ್ಣರಾಗುವ ವಿದ್ಯಾಾರ್ಥಿಗಳು ಕಡುಬಡ ವಿದ್ಯಾಾರ್ಥಿಗಳು ಜೊತೆಗೆ ಹೆಚ್ಚಿಿನ ಸಂಖ್ಯೆೆಯಲ್ಲಿ ಬಾಲಕಿಯರೆ ಇದ್ದಾರೆ ಈ ಎಲ್ಲಾ ವಿದ್ಯಾಾರ್ಥಿಗಳಿಗೆ ಗಾಣದಾಳ ಗ್ರಾಾಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಾರಂಭ ಮಾಡಿದರೆ ಕಾಲೇಜು ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ಮನವಿಯನ್ನು ರಾಜ್ಯದ ಮುಖ್ಯ ಮಂತ್ರಿಿಯವರಿಗೆ ಸಲ್ಲಿಸಿ ವಿನಂತಿಸಿ ಕೊಂಡಿದ್ದಾರೆ,
ಮಾರ್ಚ್ನಲ್ಲಿ ಮಂಡಿಸುವ ಅಯವ್ಯಯದಲ್ಲಿ ಗಾಣದಾಳ ಗ್ರಾಾಮದಲ್ಲಿ ಪದವಿ ಪೂರ್ವ ಕಾಲೇಜು ಸೇರಿಸಿ ಬರುವ ಶೈಕ್ಷಣಿಕ ವರ್ಷದಲ್ಲಿ ಪ್ರಾಾರಂಭಿಸಬೇಕು ಎಂದು ಕೋರಿದ್ದಾರೆ.
ಗಾಣದಾಳ ಗ್ರಾಾಮಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜ್ ಮಂಜೂರಾತಿ ನೀಡಲು ಮುಖ್ಯಮಂತ್ರಿಗೆ ಶ್ರೀದೇವಿ ನಾಯಕ ಮನವಿ

