ಸುದ್ದಿಮೂಲ ವಾರ್ತೆ ಅರಕೇರಾ, ಜ.05:
ಅಚಾತುರ್ಯದಿಂದ ವ್ಯಕ್ತಿಿಯೊಬ್ಬ ಮಹಾದೇವ ಗಿಡ್ಡಮಳಿ ಎಂಬುವವರ ದ್ವಿಿಚಕ್ರವಾಹನದಲ್ಲಿ ಇಟ್ಟ 15 ಗ್ರಾಾಂ ಚಿನ್ನಾಾಭರಣ ಮರಳಿ ಆ ವ್ಯಕ್ತಿಿಗೆ ನೀಡಿದ ಅಪರೂಪದ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ತಾಲ್ಲೂಕಿನ ಬಿ.ಗಣೇಕಲ್ ಗ್ರಾಾಮದ ನಿವಾಸಿ ಪ್ರಭು ಎಂಬುವವರು ಇಲ್ಲಿನ ಬಸ್ ನಿಲ್ದಾಾಣದ ಹತ್ತಿಿರವಿರುವ ಕೆಂಪೇಗೌಡ ಹೋಟೆಲ್ನಲ್ಲಿ ಉಪಾಹಾರ ಸೇವಿಸಲು ಆಗಮಿಸಿದ್ದಾಾಗ ಅಚಾನಕ್ಕಾಾಗಿ ಬೇರೆ ಬೈಕ್ ಸವಾರನ ಕವರ್ನಲ್ಲಿ ಇರಿಸಿದ್ದ.
ನಂತರ ತಪ್ಪಿಿನ ಅರಿವಾಗಿ ಗಾಬರಿಗೊಂಡ ಪ್ರಭು ಹುಡುಕಾಟ ಕಂಡು ಕರವೇ ಪದಾಧಿಕಾರಿಗಳು ಸಿಸಿ ಟಿವಿಗಳ ನೆರವು ಪಡೆದಾಗ ಚಿನ್ನಾಾಭರಣ ಮಹಾದೇವ ಗಿಡ್ಡಮಳಿ ಎಂಬುವವರ ಬೈಕ್ನಲ್ಲಿನ ಕವರ್ನಲ್ಲಿ ಇರಿಸಿರುವುದು ಕಂಡು ಬಂದಿದೆ.
ಕೂಡಲೇ ಆ ಬೈಕ್ ಸವಾರ ಸ್ಥಳೀಯ ಎಂದು ಪತ್ತೆೆ ಹಚ್ಚಿಿ ಆತನನ್ನು ಸಂಪರ್ಕಿಸುವ ಮೂಲಕ ಚಿನ್ನಾಾಭರಣ ಪ್ರಭು ಅವರಿಗೆ ವಾಪಾಸ್ ಕೊಡಿಸಿದ್ದಾಾರೆ.
ಇನ್ನೂ ಸಹ ಒಳ್ಳೆೆ ಜನ ಇದ್ದಾಾರೆ ಎಂಬುದಕ್ಕೆೆ ಸಾಕ್ಷಿಿಯಾಗಿ ಮಹಾದೇವ ಗಿಡ್ಡಮಳ್ಳಿಿ ಸಾಕ್ಷಿಿಯಾಗಿದ್ದುಘಿ, ಆತನನ್ನು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಸಮ್ಮುಖದಲ್ಲಿ ಸನ್ಮಾಾನಿಸಿ ಗೌರವಿಸಿದರು.
ರಕ್ಷಣಾ ವೇದಿಕೆ ಹೋರಾಟಗಾರರು ಕನ್ನಡ ರಕ್ಷಣೆ ಮಾತ್ರವಲ್ಲಘಿ, ಸಮರ ಮಾತ್ರವಲ್ಲಘಿ, ಮಾನವೀಯತೆಗೂ ಸಿದ್ಧ , ಬದ್ಧ ಎಂಬುದನ್ನು ತೋರಿಸಿಕೊಟ್ಟಿಿದ್ದಾಾರೆ.
ಈ ವೇಳೆ ಕರವೇ ತಾಲ್ಲೂಕು ಅಧ್ಯಕ್ಷ ರಂಗಣ್ಣ ಗಾಲಿ, ವೆಂಕಟೇಶ ಗೌಡ ಮಾ.ಪಾ, ಶರಣಪ್ಪ ಖಾನಾಪುರ, ಕೆಂಚಣ್ಣ ಕಬ್ಬೇರ, ಅಂಬ್ರೇಶ ಭೋವಿ, ಸಾಬಣ್ಣ ಮದರಕಲ್ ಇದ್ದರು.
ಬೈಕ್ನಲ್ಲಿ ಬಿಟ್ಟ ಚಿನ್ನಾಭರಣ ಮರಳಿಸಿ ಮಾನವೀಯತೆ ಮೆರೆದ ವ್ಯಕ್ತಿ, ಕರವೇ ಪದಾಧಿಕಾರಿಗಳ ಒಳ್ಳೆ ಕಾರ್ಯ

