ಸುದ್ದಿಮೂಲ ವಾರ್ತೆ ಮಸ್ಕಿ, ಡಿ.14
ಮಸ್ಕಿಿ ಪಟ್ಟಣದ ಏಳನೇ ವಾರ್ಡಿನ ಅಂಗನವಾಡಿಯಲ್ಲಿ ಸುಮಾರು 40 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತ ರಾಗಿರುವ ಶ್ರೀಮತಿ ಈರಮ್ಮ ಮತ್ತು 14ನೇ ವಾರ್ಡಿನ ಶಾಂತಮ್ಮ ಇವರಿಗೆ ಅದ್ದೂರಿ ಬೀಳ್ಕೊೊಡುಗೆ ಸಮಾರಂಭವು ರವಿವಾರ ಪಟ್ಟಣದ ಅಂಗನವಾಡಿ ಕೇಂದ್ರ 01ರಲ್ಲಿ ನಡೆಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಇಲಾಖೆ ಮೇಲ್ವಿಿಚಾರಕಿ ಶಿವಲೀಲಾ ಹಿರೇಮಠ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸೇರಿ ಅದ್ದೂರಿಯಾಗಿ ಬೀಳ್ಕೊೊಡುಗೆ ಸಮಾರಂಭ ನೆರವೇರಿಸಿದರು.
ನಿವೃತ್ತ ಅಂಗನವಾಡಿ ಶಿಕ್ಷಕಿ ಈರಮ್ಮ, ಶಾಂತಮ್ಮರಿಗೆ ಅದ್ಧೂರಿ ಬೀಳ್ಕೊಡುಗೆ

