ಸುದ್ದಿಮೂಲ ವಾರ್ತೆ ಮಸ್ಕಿ, ಡಿ.18:
ತಾಲೂಕಿನ ದಿನ್ನಿಿಭಾವಿ ಗ್ರಾಾಮದ ನಿವಾಸಿ ಬಸಲಿಂಗಮ್ಮ 24 ವರ್ಷದ ಯುವತಿಯು ಪಟ್ಟಣದ ಹತ್ತಿಿರ ಹಾದು ಹೋಗಿರುವ ತುಂಗಭದ್ರಾಾ ಎಡದಂಡೆ ಕಾಲುವೆಯ ಹಾರಿ ಆತ್ಮಹತ್ಯೆೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತು ಆತ್ಮಹತ್ಯೆೆ ಮಾಡಿಕೊಂಡ ಯುವತಿಯ ತಾಯಿ ಮಂಗಳವಾರ ಮಸ್ಕಿಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಾರೆ. ಬುದ್ದಿ ಮಾತಿಗಾಗಿ ಬೈದಿದ್ದರಿಂದ ಅದನ್ನು ಮನಸ್ಸಿಿಗೆ ಹಚ್ಚಿಿಕೊಂಡು ಆತ್ಮಹತ್ಯೆೆ ಮಾಡಿಕೊಂಡಿದ್ದು ಇರುತ್ತದೆ. ನನ್ನ ಮಗಳ ಸಾವಿನಲ್ಲಿ ಯಾರ ಮೇಲೆಯು ಯಾವುದೇ ಅನುಮಾನ ಇರುವುದಿಲ್ಲ ಎಂದು ದೂರು ದಾಖಲಿಸಿದ್ದಾರೆ. ಎಂದು ಪಿಎಸ್ಐ ಕೆ.ರಂಗಯ್ಯ ತಿಳಿಸಿದ್ದಾಾರೆ.

