ಸುದ್ದಿಮೂಲ ವಾರ್ತೆ ಮಸ್ಕಿ, ಡಿ.16:
ಸೋಮವಾರ ಪಟ್ಟಣದ ಪತ್ರಿಿಕಾ ಭವನದಲ್ಲಿ ಸಂಘದ ಜಿಲ್ಲಾಧ್ಯಕ್ಷ ಗುರುನಾಥ, ರಾಜ್ಯ ಸಮಿತಿ ಸದಸ್ಯ ಬಸವರಾಜ ನಾಗಡದಿನ್ನಿಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯಸ್ವಾಾಮಿ ಕುಕನೂರು, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನಯ್ಯ ಹಾಗೂ ಜಿಲ್ಲಾ ಉಪಾಧ್ಯಕ್ಷ ಮಹಾನಂದ ನೇತೃತ್ವದಲ್ಲಿ ನಡೆದ ತಾಲೂಕ ಪತ್ರಕರ್ತರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ತಾಲೂಕು ಘಟಕದ ಅಧ್ಯಕ್ಷರಾಗಿ ಅಬ್ದುಲ್ ಅಜೀಜ್, ಪ್ರಧಾನ ಕಾರ್ಯದರ್ಶಿಯಾಗಿ ವಿಠಲ್ ಕೆಳೂತ್, ಖಜಾಂಚಿಯಾಗಿ ಅಮರೇಶ ಸಾಲಿಮಠ ಹಾಗೂ ಉಪಾಧ್ಯಕ್ಷರಾಗಿ ಕೆ.ಬದರಿನಾಥ ಅವರು ಅವಿರೋಧವಾಗಿ ಆಯ್ಕೆೆಯಾದರು. ನಂತರ ಅವಿರೋಧವಾಗಿ ಆಯ್ಕೆೆಯಾದ ಬಳಿಕ ಜಿಲ್ಲಾಧ್ಯಕ್ಷರು ಲಿತಾಂಶ ಪ್ರಕಟಿಸಿ ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯ ಪ್ರಕಾಶ್ ಮಸ್ಕಿಿ, ವೀರೇಶ್ ಸೌದ್ರಿಿ, ಉಮೇಶ್ವರಯ್ಯ ಬಿದರನೂರ ಮಠ, ಅಮರೇಶ ಪತ್ತಾಾರ,ದುರ್ಗೇಶ್ ಹಸಮಕಲ್, ಇಂದರ ಪಾಶ ಚಿಂಚರಿಕಿ, ಹನುಮೇಶ್ ಕಮ್ಮಾಾರ,ರವಿ ಗೌಡನಬಾವಿ, ಹನುಮೇಶ್ ನಾಯಕ, ಎಂ ಕೆ ಭಗವಾನ್, ಸಿದ್ದಯ್ಯ ಹೆಸರೂರು ಸೇರಿದಂತೆ ಇತರರು ಇದ್ದರು.
ಮಸ್ಕಿ ಪತ್ರಕರ್ತರ ಸಂಘಕ್ಕೆ ಅಬ್ದುಲ್ ಅಜೀಜ್ ಆಯ್ಕೆ

