ಸುದ್ದಿಮೂಲ ವಾರ್ತೆ ರಾಯಚೂರು, ಡಿ.14
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಿರವಾರ ತಾಲೂಕು ಘಟಕಕ್ಕೆೆ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಅವಿರೋಧ ಆಯ್ಕೆೆ ಮಾಡಲಾಯಿತು.
ಅಧ್ಯಕ್ಷರಾಗಿ ಹನುಮೇಶ, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ ಕರಿಬಿಲ್ಕರ್ ಅವಿರೋಧ ಆಯ್ಕೆೆಯಾದರು. ಇನ್ನೂ ಉಪಾಧ್ಯಕ್ಷರಾಗಿ ಮಹ್ಮದ್ ಸಾಬ್, ಗಂಗಪ್ಪ ಆಯ್ಕೆೆಯಾದರು. ಕಾರ್ಯದರ್ಶಿಯಾಗಿ ಹುಸೇನ್ ಭಾಷಾ, ಮಹೇಶ ಪಾಟೀಲ್, ಖಜಾಂಚಿಯಾಗಿ ಮೌನೇಶ ಪಾಟೀಲ್ ಆಯ್ಕೆೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆದೇಶ ನಗನೂರು, ವಿಜಯಕುಮಾರ ಸಿರವಾರ, ವಿಜಯ ಮಾಚನೂರು, ಲಕ್ಷ್ಮಣ ಪಾತಾಪೂರು, ಸೈಯದ್ ಮುನವರ್, ತಿರುಪತಿ ಬಸಾಪುರ ಅವರನ್ನು ಆಯ್ಕೆೆ ಮಾಡಲಾಯಿತು.
ಜಿಲ್ಲಾಧ್ಯಕ್ಷ ಆರ್. ಗುರುನಾಥ ಅವಿರೋಧ ಆಯ್ಕೆೆ ಘೋಷಣೆ ಮಾಡಿ ಪ್ರಮಾಣಪತ್ರ ವಿತರಣೆ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ಧಯ್ಯ ಸ್ವಾಾಮಿ ಕುಕನೂರು, ರಾಜ್ಯ ಸಮಿತಿ ಸದಸ್ಯ ಬಸವರಾಜ ನಾಗಡದಿನ್ನಿಿ, ಜಿಲ್ಲಾ ಉಪಾಧ್ಯಕ್ಷರಾದ ಸೂಗೂರೇಶ ಎಸ್.ಗುಡಿ, ಮಹಾನಂದ ನಾಯಕ, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನಯ್ಯ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಲಕ್ಷ್ಮಿಿ ಪ್ರಸನ್ನ ಜೈನ್ ಪ್ರಕ್ರಿಿಯೆಯಲ್ಲಿ ಪಾಲ್ಗೊೊಂಡಿದ್ದರು.
ಸಿರವಾರ ಪತ್ರಕರ್ತರ ಸಂಘ ಅಧ್ಯಕ್ಷರಾಗಿ ಹನುಮೇಶ ಸೇರಿ ಎಲ್ಲರೂ ಅವಿರೋಧ ಆಯ್ಕೆ

