ಸುದ್ದಿಮೂಲ ವಾರ್ತೆ ರಾಯಚೂರು, ಜ.06:
ತಾಲೂಕಿನ ಅರಳಿಬೆಂಚಿ ಗ್ರಾಾಮದ ಸರ್ಕಾರಿ ಶಾಲೆಗೆ ನಿವೇಶನ ಮಂಜೂರಾತಿ ಮಾಡಿಸಿದ್ದಕ್ಕೆೆ ಮಲ್ಲಿಕಾರ್ಜುನ ಗೌಡ ಅರಳಿಬೆಂಚಿಗೆ ಸನ್ಮಾಾನ ಮಾಡಿ ಗೌರವಿಸಲಾಯಿತು
ಮಲ್ಲಿಕಾರ್ಜುನ ಗೌಡ ಅರಳಿಬೆಂಚಿ ಅವರ ಅವಿರತ ಶ್ರಮದಿಂದ ಅರಳಿಬೆಂಚಿ ಗ್ರಾಾಮದ ಸರಕಾರಿ ಶಾಲೆಗೆ 2 ಎಕರೆ 3 ಗುಂಟೆ ಜಮೀನು ಮಂಜೂರಾತಿಯ ಸೇವೆ ಮೆಚ್ಚಿಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ ಜಿಲ್ಲಾಾ ಸಮಿತಿ ಹಾಗೂ ಓಂ ಸಾಯಿ ಧ್ಯಾಾನ ಮಂದಿರದಿಂದ ಸನ್ಮಾಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ನ ಮುಖ್ಯಸ್ಥ ಸಾಯಿ ಕಿರಣ ಆದೋನಿ, ಯುವ ಕುರುಬರ ಸಂಘದ ಜಿಲ್ಲಾಾಧ್ಯಕ್ಷ ಕೆ ರಮೇಶ್ ಮೂಡಲದಿನ್ನಿಿ, ಕೆ.ನರಸಣ್ಣ ಶಾಸಿ, ಕೆ.ತಿಮ್ಮಪ್ಪ ಮರ್ಚಟ್ಹಾಾಳ, ಗುರು ಪ್ರತಾಪ, ವೀರೇಶ ಡಿ.ರಾಂಪೂರು ಇತರರಿದ್ದರು.
ಅರಳಿಬೆಂಚಿ ಸರ್ಕಾರಿ ಶಾಲೆಗೆ ಜಾಗ ಮಂಜೂರು, ಮಲ್ಲಿಕಾರ್ಜುನ ಗೌಡಗೆ ಸನ್ಮಾನ

