ಸುದ್ದಿಮೂಲ ವಾರ್ತೆ ರಾಯಚೂರು, ೆ.02:
ಇಂಟರ್ನ್ಯಾಾಷನಲ್ ದೆಹಲಿ ಪಬ್ಲಿಿಕ್ ಶಾಲೆ (ಐಡಿಪಿಎಸ್) ಯಲ್ಲಿ ಜನವರಿ 26 ರಂದು ವಾರ್ಷಿಕ ಕ್ರೀೆಡೋತ್ಸವ ಹಾಗೂ 77ನೇ ಗಣರಾಜ್ಯೋೋತ್ಸವ ಕಾರ್ಯಕ್ರಮಗಳನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಯಶಸ್ವಿಿಯಾಗಿ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಯಾಗಿದ್ದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕೆ. ರಂಗಸ್ವಾಾಮಿ ಮಾತನಾಡಿ, ವಿದ್ಯಾಾರ್ಥಿಗಳಿಗೆ ಓದು ಎಷ್ಟು ಮುಖ್ಯವೋ, ಆಟಗಳು ಅಷ್ಟೇ ಮುಖ್ಯ, ಆಟಗಳು ದೈಹಿಕ ಮಾನಸಿಕ ಮತ್ತು ಶಾರೀರಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ ಇದರಿಂದ ದೇಹ ಆರೋಗ್ಯದಿಂದ ಮನಸ್ಸು ಸಂತೋಷದಿಂದ ಕೂಡಿರುತ್ತದೆ ಎಂದು ಹೇಳಿದರು.
ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಪರಶುರಾಮ್ ಎಚ್ ಹಾಗೂ ಮಾಜಿ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಹುಸೇನ್ ಬಾಷಾ ಅವರು ಮಾತನಾಡಿದರು.
ಶಾಲೆಯ ಅಧ್ಯಕ್ಷರಾದ ಜಗನ್ ಮೋಹನ್ ರೆಡ್ಡಿಿ ಅವರು 77ನೇ ಗಣರಾಜ್ಯೋೋತ್ಸವದ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಾಂಶುಪಾಲರು, ಉಪಪ್ರಾಾಂಶುಪಾಲರು, ಎಲ್ಲಾ ಶಿಕ್ಷಕರು, ವಿದ್ಯಾಾರ್ಥಿಗಳು ಹಾಗೂ ಪಾಲಕರು ಕ್ರೀಡೋತ್ಸವ ಮತ್ತು ಗಣರಾಜ್ಯೋೋತ್ಸವ ಆಚರಣೆಯಲ್ಲಿ ಉತ್ಸಾಾಹದಿಂದ ಭಾಗವಹಿಸಿದ್ದರು.
ವಾರ್ಷಿಕ ಕ್ರೀೆಡೋತ್ಸವದ ಅಂಗವಾಗಿ ವಿವಿಧ ಕ್ರೀೆಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತುಘಿ.
ಸೆಮಿೈನಲ್ ಪಂದ್ಯಗಳಲ್ಲಿ ಜಯಗಳಿಸಿದ ಸ್ಪರ್ಧಾರ್ಥಿಗಳಿಗೆ ಅಂತಿಮ ಪಂದ್ಯಗಳನ್ನು ನಡೆಸಲಾಯಿತು. ಅಂತಿಮ ಪಂದ್ಯಗಳಲ್ಲಿ ವಿಜೇತರಾದ ವಿದ್ಯಾಾರ್ಥಿಗಳಿಗೆ ಪ್ರಮಾಣಪತ್ರಗಳು ಹಾಗೂ ಪದಕಗಳನ್ನು ವಿತರಿಸಲಾಯಿತು.
ಒಟ್ಟಾಾರೆ ಹೌಸ್ವೈಸ್ ಅಂಕಗಳ ಆಧಾರದಲ್ಲಿ ಅಗ್ನಿಿಹೌಸ್ ಸಮೂಹವು ಒಟ್ಟಾಾರೆ ವಿಜೇತರಾಗಿ ಟ್ರೋೋಫಿಯನ್ನು ಪಡೆದುಕೊಂಡಿತು. ವಿಜೇತರಿಗೆ ಶಾಲೆಯ ಪ್ರಾಾಂಶುಪಾಲರು ಟ್ರೋೋಫಿ ಪ್ರದಾನ ಮಾಡಿ ಅಭಿನಂದನೆ ತಿಳಿಸಿದರು.
ಇಂಟರ್ನ್ಯಾಷನಲ್ ದೆಹಲಿ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ

