ಸುದ್ದಿಮೂಲ ವಾರ್ತೆ ರಾಯಚೂರು, ಜ.28:
ನಗರದ ಲಕ್ಷ್ಮಣ ಲೇಔಟ್ ನಿವಾಸಿಯಾದ ಅಲ್ಬರ್ಟ್ ಜಾನ್ ತಂದೆ ಜಾನ್ ಭಾಸ್ಕರ (41) ಎಂಬ ಯುವಕ ಕಾಣೆಯಾಗಿದ್ದಾಾನೆ
ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಉಪಾಹಾರ ತರುವುದಾಗಿ ಹೇಳಿ ಮರಳಿ ಮನೆಗೆ ಬಂದಿಲ್ಲ ಎಂದು ಕಾಣೆಯಾಗಿದ್ದು ತೆಲುಗು, ಹಿಂದಿ, ಇಂಗ್ಲಿಿಷ್ ಹಾಗೂ ಕನ್ನಡ ಭಾಷೆ ಮಾತನಾಡುತ್ತಾಾರೆ.
ಈ ಚಹರೆವುಳ್ಳ ಮನುಷ್ಯ ಕಂಡಲ್ಲಿ ಮತ್ತು ಸುಳಿವು ಸಿಕ್ಕಲ್ಲಿ ನೇತಾಜಿ ನಗರ ಪೊಲೀಸ್ ಠಾಣೆಯ 08532-240222 ಅಥವಾ 9480803846/9480803831ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಠಾಣೆಯ ಅಧಿಕಾರಿ ಕೋರಿದ್ದಾಾರೆ.

