ಸುದ್ದಿಮೂಲ ವಾರ್ತೆ
ತಿಪಟೂರು,ಜೂ.14 : ನೇಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ನೇಕಾರರ
ಸೇವಾ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿತು.
ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯಾಧ್ಯಕ್ಷ ಶಿವಲಿಂಗ ಟರ್ಕಿ ನೇತೃತ್ವದಲ್ಲಿ ತಿಪಟೂರು ನೇಕಾರರ ಮುಖಂಡರುಗಳಾದ ರಾಜ್ಯ ನೇಕಾರರ ಸೇವಾ ಸಂಘದ ತಾಲೂಕು ಅಧ್ಯಕ್ಷ ಹೆಚ್.ಎಸ್. ಲೋಕೇಶ್ ಹಳೇಪಾಳ್ಯ, ಜಿಲ್ಲಾಧ್ಯಕ್ಷ ಹೆಚ್.ಎಸ್. ಚಂದ್ರಶೇಖರ್, ನೇಕಾರ ಮುಖಂಡರುಗಳಾದ ವಿ.ತಿಮ್ಮರಾಜ್, ಹೆಚ್.ಎಲ್. ಧನಂಜಯ, ಯತೀಶ್, ಗಿರೀಶ್, ಅಕ್ಷಯ್ಕುಮಾರ್, ದರ್ಶನ್ ಇದ್ದರು.