ಸುದ್ದಿಮೂಲ ವಾರ್ತೆ ರಾಯಚೂರು, ನ.03:
ಇಲ್ಲಿನ ಸ್ಟೇಟ್ ಬ್ಯಾಾಂಕ್ ಆ್ ಇಂಡಿಯಾ, ಗ್ರಾಾಮೀಣ ಸ್ವಯಂ ಉದ್ಯೋೋಗ ತರಬೇತಿ ಸಂಸ್ಥೆೆ (ಆರ್ಸೇಟಿ) ಇವರ ವತಿಯಿಂದ ಗ್ರಾಾಮೀಣ ನಿರುದ್ಯೋೋಗಿ ಮಹಿಳೆಯರಿಗಾಗಿ ವಿವಿಧ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾಾನಿಸಲಾಗಿದೆ.
ತರಬೇತಿಯಲ್ಲಿ ಮನೆಯಲ್ಲಿ ಅಗರಬತ್ತಿಿ ತಯಾರಿಸುವ 12 ದಿನಗಳು ಹಾಗೂ 20 ದಿನಗಳ ಕಾಲ ಹಪ್ಪಳ, ಉಪ್ಪಿಿನಕಾಯಿ ಮತ್ತು ಮಸಾಲಾ ಪುಡಿ ತಯಾರಿಕೆಯ ಮೂಲಗಳ ಕುರಿತು ತರಬೇತಿ ನೀಡಲಾಗುವುದು.
ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಉಚಿತ ಊಟ ಹಾಗೂ ಉಚಿತ ವಸತಿ ಸೌಕರ್ಯದ ವ್ಯವಸ್ಥೆೆ ಇರುತ್ತದೆ. ಆಸಕ್ತರು 8ನೇ ತರಗತಿ ವ್ಯಾಾಸಂಗ ಮಾಡಿರುವ 18 ರಿಂದ 45 ವರ್ಷದೊಳಗಿನ ಗ್ರಾಾಮೀಣ ಭಾಗದ ಬಿಪಿಎಲ್ ಅಭ್ಯರ್ಥಿಗಳು ಆಧಾರ್ ಕಾರ್ಡ್ ಜೆರಾಕ್ಸ್, ಗ್ರಾಾಮೀಣ ಪಡಿತರ ಚೀಟಿ (ಬಿಪಿಎಲ್, ಪಿಎಚ್ಎಚ್, ಎನ್ಪಿಎಚ್ಎಚ್ ಮತ್ತು ಆಯ್ವೈ) ಜೆರಾಕ್ಸ್, 4 ೆಟೋಗಳು, ಬ್ಯಾಾಂಕ್ ಪಾಸ್ಬುಕ್ ಜೆರಾಕ್ಸ್ ಹಾಗೂ ಪ್ಯಾಾನ್ ಕಾರ್ಡ್ ಜೆರಾಕ್ಸ್ನೊಂದಿಗೆ ನವೆಂಬರ್ 13ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿಿನ ಮಾಹಿತಿಗಾಗಿ ನಿರ್ದೇಶಕರು ಸ್ಟೇಟ್ ಬ್ಯಾಾಂಕ್ ಆ್ ಇಂಡಿಯಾ ಗ್ರಾಾಮೀಣ ಸ್ವಯಂ ಉದ್ಯೋೋಗ ತರಬೇತಿ ಸಂಸ್ಥೆೆ (ಆರ್ಸೇಟಿ) ಆಶಾಪೂರು ರಸ್ತೆೆ, ರಾಯಚೂರು. ಅಥವಾ ಮೊಬೈಲ್ ಸಂಖ್ಯೆೆ: 8217382735, 9742470999ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಗ್ರಾಾಮೀಣ ಸ್ವಯಂ ಉದ್ಯೋೋಗ ತರಬೇತಿ ಸಂಸ್ಥೆೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

