ಸುದ್ದಿಮೂಲ ವಾರ್ತೆ ಹೊಸಪೇಟೆ, ಡಿ.15
ಶಿಲ್ಪಕಲೆ ತವರೂರು ವಿಜಯನಗರ ನಗರದಲ್ಲಿ ಜರುಗಿದ ವಿಶ್ವಕರ್ಮ ಮಹಾ ಒಕ್ಕೂಟದ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಜರುಗಿತು.
ರಾಜ್ಯ ಉಪಾಧ್ಯಕ್ಷರಾಗಿ ಸುರೇಶ ಶಿಲ್ಪಿಿ, ಜಿಲ್ಲಾಧ್ಯಕ್ಷರಾಗಿ ಪುರೋಹಿತ್ ಸಿದ್ದೇಶ ಶರ್ಮಾ ನೇಮಕವಾಗಿದ್ದಾಾರೆ.
ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷರಾದ ವಿಜಯಕುಮಾರ ಪತ್ತಾಾರ (ಕನಕಗಿರಿ) ಮಾತನಾಡಿ ವಿಶ್ವಕರ್ಮ ಸಮುದಾಯವು ಸಮ ಸಮಾಜ ನಿರ್ಮಾಣ ಸಾಮಾಜಿಕ ನ್ಯಾಾಯದಡಿಯಲ್ಲಿ ನ್ಯಾಾಯ ಪಡೆಯಬೇಕಾದರೆ ಸಂಘಟನೆ ಜಾಗೃತಿ ಅರಿವು ಬಹಳ ಮುಖ್ಯ ಎಂದರು.
ವಿಶ್ವಕರ್ಮ ಮಹಾ ಒಕ್ಕೂಟ ವಿಜಯನಗರ ಜಿಲ್ಲಾಾ ಘಟಕಕ್ಕೆ ನೇಮಕ

