ಸುದ್ದಿಮೂಲ ವಾರ್ತೆ ಗಬ್ಬೂರು, ಜ.04:
ಗಬ್ಬೂರು ಬೂದಿಬಸವೇಶ್ವರ ಜಾತ್ರಾಾ ಮಹೋತ್ಸವ ಹಿನ್ನೆೆಲೆಯಲ್ಲಿ ರವಿವಾರ ರಥ ಮೂಲ ಸ್ಥಾಾನದಿಂದ ಹೊರಕ್ಕೆೆ ತರಲಾಯಿತು.
ಕಲ್ಯಾಾಣ ಕರ್ನಾಟಕದಲ್ಲಿ ಐತಿಹಾಸಿಕ ಬಬ್ರುವಾಹನ ಪಟ್ಟಣ ಎಂದೇ ಪ್ರಸಿದ್ಧವಾದ ಗಬ್ಬೂರು ರಲ್ಲಿ ವಿಶೇಷವಾಗಿ ಬೂದಿಬಸವನ ಜಾತ್ರೆೆ ಹಿನ್ನೆೆಲೆ ಇಂದು ಬೆಳಗ್ಗೆೆ ಶ್ರೀ ಬೂದಿಬಸವೇಶ್ವರ ಮೂರ್ತಿ ಹಾಗೂ ಶಾಂತ ಮೂರ್ತಿ ಉಭಯ ಮೂರ್ತಿಗಳಿಗೆ ರುದ್ರಾಾಭಿಷೇಕ ,ಬಿಲ್ವಾಾರ್ಚನೆ ,ಮಹಾಮಂಗಳಾರತಿ ಬೂದಿ ಬಸವೇಶ್ವರ ಸಂಸ್ಥಾಾನ ಮಠ ಗಬ್ಬೂರು ಶ್ರೀ ಬೂದಿಬಸವೇಶ್ವರ ಶಿವಾಚಾರ್ಯ ಮಹಾಸ್ವಾಾಮಿಗಳ ನೇತೃತ್ವದಲ್ಲಿ ಶನಿವಾರ ಬನದ ಹುಣ್ಣಿಿಮೆಯಂದು ಸಾಯಂಕಾಲ 6:30ಕ್ಕೆೆ ಮೂಲಸ್ಥಾಾನದಿಂದ ಹೊರಕ್ಕೆೆ ತರಲಾಯಿತು. ದಿನಾಂಕ 29. 1.2026. ರಂದು ರಥೋತ್ಸವಕ್ಕೆೆ ಚಾಲನೆ ನೀಡಲಾಗುತ್ತಿಿದೆ.
ಇದೇ ಸಂದರ್ಭದಲ್ಲಿ ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಮಹಾಸ್ವಾಾಮಿಗಳು ಬ್ರಹನ್ ಮಠ ಸುಲ್ತಾಾನ್ಪುರ್ ಹಾಗೂ ಗಬ್ಬೂರಿನ ಭಕ್ತರು ಹಾಗೂ ಸುತ್ತಮುತ್ತಲಿನ ಹಳ್ಳಿಿಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು.

