ಸುದ್ದಿಮೂಲ ವಾರ್ತೆ ರಾಯಚೂರು, ಜ.13:
ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಲು ಸಂಚಾರ ಪೊಲೀಸರ ಜೊತೆ ಸಂಘ ಸಂಸ್ಥೆೆಗಳು ಕೈಜೋಡಿಸಿರುವುದಕ್ಕೆೆ ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಅರುಣಾಂಗ್ಷು ಗಿರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದು ಜಿಲ್ಲಾ ಕಚೇರಿಯ ಆವರಣದಲ್ಲಿ ಸಂಚಾರ ನಿಯಮಗಳ ಕುರಿತು ಜಾಗೃತಿ ನಾಮಲಕಗಳ ನೀಡಿದ ವಿವಿಧ ಸಂಘ ಸಂಸ್ಥೆೆಗಳ ನಾಮಲಕಗಳ ಬಿಡುಗಡೆ ಮಾಡಿದರು. ವಾಹನ ಸವಾರರು ಕಡ್ಡಾಾಯವಾಗಿ ಹೆಲ್ಮೆೆಟ್ ಧರಿಸಿ ಸಂಚಾರಿ ನಿಯಮ ಪಾಲಿಸಬೇಕು ಆ ನಿಟ್ಟಿಿನಲ್ಲಿ ಸಂಘ ಸಂಸ್ಥೆೆಯವರು ನಾಮಲಕ, ಬ್ಯಾಾನರ್ ಅಳವಡಿಕೆಗೆ ಮುಂದಾಗಿರುವುದು ಸಮಾಜಮುಖಿ, ಸಹಭಾಗಿತ್ವದ ಪ್ರತೀಕವಾಗಿದೆ ಎಂದರು.
ಕೊಡುಗೆ ನೀಡಿದ ಸಂಸ್ಥೆೆಗಳ ಮುಖ್ಯಸ್ಥರಿಗೆ ಕಾರ್ಯಕ್ರಮದಲ್ಲಿ ಸನ್ಮಾಾನಿಸಲಾಯಿತು.
ವಿವಿಧ ಸಂಸ್ಥೆೆಗಳ ಶ್ರಿಿಹರಿಜೈನ್, ಶಿವಯ್ಯ, ಶರಣಪ್ಪ ಭಾರತ ಸ್ಕೌೌಟ್ಸ್ ಗೈಡ್ಸ್ ವಿದ್ಯಾಾರ್ಥಿಗಳಿದ್ದರು.
ಸಂಚಾರ ನಿಯಮ ಜಾಗೃತಿ ಲಕಗಳ ಕೊಡುಗೆ, ಸನ್ಮಾನ

