ಸುದ್ದಿಮೂಲ ವಾರ್ತೆ ರಾಯಚೂರು, ನ.13:
ದೇವದಾಸಿ ಪದ್ದತಿ ನಿರ್ಮೂಲನೆ ಜೊತೆ ಜನ ಸಾಮಾನ್ಯರ ಸಮಸ್ಯೆೆಗಳ ಪರಿಹಾರಕ್ಕೆೆ ಮನೆ ಬಾಗಿಲಿಗೆ ಕಾನೂನು ಸೇವೆ ಎಂಬ ಉದ್ದೇಶದೊಂದಿಗೆ ನ.15ರಂದು ರಾಯಚೂರು ನಗರದಲ್ಲಿ ಕಾನೂನು ಸಾಕ್ಷರತಾ ಹಾಗೂ ಬೃಹತ್ ಆರೋಗ್ಯ ಶಿಬಿರ ಹಮ್ಮಿಿಕೊಳ್ಳಲಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್ ಶಶಿಧರ ಶೆಟ್ಟಿಿ ತಿಳಿಸಿದರು.
ನಗರದ ಜಿಲ್ಲಾಾ ನ್ಯಾಾಯಾಲಯದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ರಾಜ್ಯ ಹಾಗೂ ಜಿಲ್ಲಾಾ ಕಾನೂನು ಸೇವೆಗಳ ಪ್ರಾಾಧಿಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ವಕೀಲರ ಸಂಘದಿಂದ ಪಂ.ಸಿದ್ದರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಬೆಳಿಗ್ಗೆೆ 9.30ಕ್ಕೆೆ ಕಾರ್ಯಕ್ರಮವನ್ನು ಹೈಕೋರ್ಟ್ ಮುಖ್ಯ ನ್ಯಾಾಯಮೂರ್ತಿಗಳಾದ ವಿಭು ಬಖ್ರು ಉದ್ಘಾಾಟಿಸಲಿದ್ದುಘಿ, ಕಾನೂನು ಸೇವೆ ಪ್ರಾಾಧಿಕಾರದ ಮುಖ್ಯಸ್ಥರಾದ ನ್ಯಾಾಘಿ.ಅನು ಶಿವರಾಮನ್, ಮತ್ತೋೋರ್ವ ನ್ಯಾಾಯಮೂರ್ತಿಗಳು ಹಾಗೂ ರಾಯಚೂರಿನ ಆಡಳಿತಾತ್ಮಕ ನ್ಯಾಾಯಾಧೀಶರಾದ ಎಂ.ಜಿ.ಶುಕ್ರೆೆ ಕಮಲ್ ಹಾಗೂ ಜಿಲ್ಲಾಾ ಪ್ರಧಾನ ಮತ್ತು ಸತ್ರ ನ್ಯಾಾಯಾಧೀಶರಾದ ಮಾರುತಿ ಎಸ್ ಬಗಾಡೆ,ರಾಜ್ಯದ ಹೈಕೋರ್ಟ್ನ ರಿಜಿಸ್ಟ್ರಾಾರ್ ಜನರಲ್ ಕೆ.ಎಸ್.ಭರತಕುಮಾರ್, ಜಿಲ್ಲಾಾಧಿಕಾರಿ ನಿತೀಶ ಕೆ., ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಎಸ್ಪಿ ಎಂ,ಪುಟ್ಟಮಾದಯ್ಯ ಸೇರಿ ಇತರರು ಭಾಗವಹಿಸಲಿದ್ದಾಾರೆ ಎಂದರು.
ರಾಜ್ಯದಲ್ಲಿ ದೇವದಾಸಿಯರ ಸಮೀಕ್ಷೆ ಚಾಲ್ತಿಿಯಲ್ಲಿದ್ದು ಅದರಂತೆ ದೇವದಾಸಿ ಪದ್ಧತಿ ಹೋಗಲಾಡಿಸುವ ಮುಖ್ಯ ಉದ್ದೇಶದೊಂದಿಗೆ ಅವರ ಸ್ಥಿಿತಿಗತಿ, ಸರ್ಕಾರದ ಯೋಜನೆಗಳು, ಹಕ್ಕುಗಳ ಕುರಿತು ವಿಶೇಷ ಉಪನ್ಯಾಾಸ ಮತ್ತು ನಾನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಅನೇಕ ಮಹಿಳೆಯರು ಮತ್ತು ವಿಶೇಷವಾಗಿ ದೇವದಾಸಿ ಮಹಿಳೆಯರಿಗೆ ಇದುವರೆಗೆ ಸರಿಯಾದ ಆಧಾರ ಕಾರ್ಡ್ ಇಲ್ಲ. ಕೆಲವರಿಗೆ ಪಡಿತರ ಚೀಟಿ ದೊರೆತಿಲ್ಲ, ಸರ್ಕಾರದ ಯೋಜನೆಗಳ ಲಾಭ ದೊರೆತಿಲ್ಲ. ಕಾನೂನು ಜ್ಞಾನದ ಕೊರತೆಯಿಂದ ಕೆಲವರು ಇದುವರೆಗೆ ಚಾಲನಾ ಪರವಾನಿಗೆ ಪಡೆದಿಲ್ಲ ಹೀಗಾಗಿ, ಈ ಕಾರ್ಯಕ್ರಮದ ಮೂಲಕ ನಾವೇ ಜನರ ಬಳಿಗೆ ಹೋಗಿ ಅವರೊಂದಿಗೆ ಮಾತನಾಡಬೇಕು. ಅವರ ಅಹವಾಲುಗಳಿಗೆ ಸ್ಪಂದನೆ ನೀಡಬೇಕು ಎಂದು ಯೋಜಿಸಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಜಿಲ್ಲೆಯಲ್ಲಿನ ಒಂದು ಗ್ರಾಾಮವನ್ನಾಾದರು ವ್ಯಾಾಜ್ಯ ಮುಕ್ತ ಮಾಡಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮಕ್ಕೆೆ ಜಿಲ್ಲೆೆಯ ಜನ ಹೆಚ್ಚಿಿನ ಸಂಖ್ಯೆೆಯಲ್ಲಿ ಆಗಮಿಸಬೇಕಲ್ಲದೆ, ಬರುವಾಗ ಕಡ್ಡಾಾಯವಾಗಿ ಆಧಾರ್, ಮತದಾರರ ಗುರುತಿನ ಚೀಟಿ ತರಬೇಕು ಎಂದು ಹೇಳಿದರು.
ಜೊತೆಗೆ ಆರೋಗ್ಯ ಇಲಾಖೆಯಿಂದ ದೇವದಾಸಿಯರು ಸೇರಿದಂತೆ ಇನ್ನುಳಿದ ಮಹಿಳೆಯರಿಗೆ ಮೆಗಾ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡಿದ್ದೇವೆ. ಜನರಿಗೆ ನಾನಾ ಕಾಯಿಲೆಗಳ ಬಗ್ಗೆೆ ಅರಿವಿಲ್ಲ. ಜನತೆಗೆ ಜಾಗೃತಿ ಮೂಡಿಸಲು ಅಂದು ಕಾರ್ಯಕ್ರಮದ ಸ್ಥಳದಲ್ಲಿ ವಿವಿಧ ಇಲಾಖೆಯ ಮಳಿಗೆಗಳ ಅಳವಡಿಸಿ ನಾನಾ ಸರ್ಕಾರಿ ಯೋಜನೆಗಳ ಬಗ್ಗೆೆ ಜಾಗೃತಿ ಮೂಡಿಸುತ್ತಿಿದ್ದೇವೆ. ಇದೆ ವೇಳೆ ಮಹಿಳೆಯರಿಗೆ ಆರೋಗ್ಯ ತಪಾಸಣೆ ನಡೆಯಲಿದೆ. ಕಾರ್ಯಕ್ರಮಕ್ಕೆೆ ಬರಲು ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆೆ ಮಾಡಲಾಗಿದೆ. ಎಂರು.
ಸುದ್ದಿಗೋಷ್ಠಿಿಯಲ್ಲಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಾಯಾಧೀಶರಾದ ಮಾರುತಿ ಶಿ ಬಾಗಡೆ, ಹಿರಿಯ ಶ್ರೇೇಣಿ ದಿವಾಣಿ ನ್ಯಾಾಯಾಧೀಶರಾದ ಹೆಚ್ ಎ ಸಾತ್ವಿಿಕ್, ರಾಜ್ಯ ಕಾನೂನು ಸೇವೆಗಳ ಪ್ರಾಾಧಿಕಾರದ ಸದಸ್ಯ ನಲವಾಡೆ, ಸಾರ್ವಜನಿಕ ಸಂಪರ್ಕ ಅಧಿಕಾರಿ ಬಾಲಸುಬ್ರಮಣ್ಯ ಇದ್ದರು.

