ಸುದ್ದಿಮೂಲ ವಾರ್ತೆ ಬಳಗಾನೂರ, ಡಿ.02:
ಪಟ್ಟಣದ ಜೈನ ಸಮುದಾಯ ಹಿರಿಯ ಮುಖಂಡರು ಹಾಗೂ ಪಟ್ಟಣದ ದಳಪತಿಯಾಗಿದ್ದ ಬಿಕಂಚಂದ್ ಜೈನ್ ಅವರ ಪುಣ್ಯಸ್ಮರಣೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪತ್ನಿಿ ರತ್ನಬಾಯಿ ಸಹೋದರ, ನಿವೃತ್ತ ಶಿಕ್ಷಕ ಮೋತಿಲಾಲ್ಜೈನ್, ಪುತ್ರ ಸಂಜಯಕುಮಾರ ಜೈನ್ ಸೇರಿ ಕುಟುಂಬವರ್ಗ,ಸಮುದಾಯದ ಮುಖಂಡರು,ಜನಪ್ರತಿನಿಧಿಗಳು, ಮುಖಂಡರು ಪಾಲ್ಗೊೊಂಡಿದ್ದರು.
ಬಳಗಾನೂರು : ಬಿಕಂಚಂದ್ ಜೈನ್ ಪುಣ್ಯಸ್ಮರಣೆ ಆಚರಣೆ

