ಸುದ್ದಿಮೂಲ ವಾರ್ತೆ ಬಳಗಾನೂರು, ಡಿ.06:
ಪಟ್ಟಣದ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಾಥಮಿಕ ಕೇಂದ್ರ ಶಾಲೆ ಹಾಗೂ ಸರಕಾರಿ ಪ್ರೌೌಢಶಾಲೆ ಆವರಣದಲ್ಲಿ ಪ್ರೌೌಢಶಾಲೆಗೆ ಸೇರಿದ ಎರಡು ಕೊಠಡಿಗಳು ಶಿಥಿಲಗೊಂಡಿದ್ದು, ಪ್ರಾಾಥಮಿಕ ಹಾಗೂ ಪ್ರೌೌಢ ಶಾಲೆಯ ವಿದ್ಯಾಾರ್ಥಿಗಳು ಆಗಾಗ್ಗೆೆ ಆಟದ ಸಮಯದಲ್ಲಿ ಕಟ್ಟಡದ ಹತ್ತಿಿರ ಹಾಗೂ ಒಳಗೆ ಓಡಾಡುವುದು ಕಂಡುಬಂದಿರುವ ಹಿನ್ನಲೆಯಲ್ಲಿ ಮುನ್ನೆೆಚ್ಚರಿಕೆ ಕ್ರಮವಾಗಿ ಶಿಥಿಲಗೊಂಡ ಕಟ್ಟಡವನ್ನು ಶೀಘ್ರದಲ್ಲಿ ತೆರವು ಗೊಳಿಸುವಂತೆ ಎರಡು ಶಾಲೆಯ ವಿದ್ಯಾಾರ್ಥಿಗಳ ಪಾಲಕರು ಶಾಲೆಯ ಸುಧಾರಣ ಸಮಿತಿಗೆ ಹಾಗೂ ಮುಖ್ಯಗುರುಗಳಿಗೆ ಒತ್ತಾಾಯಿಸಿದ್ದಾಾರೆ.
ಸರಕಾರಿ ಪ್ರೌೌಢಶಾಲೆ ಆವರಣದಲ್ಲಿ ಪ್ರೌೌಢಶಾಲೆಗೆ ಸೇರಿದ ಎರಡು ಕೊಠಡಿಗಳು ಶಿಥಿಲಗೊಂಡಿರುವುದು ಮತ್ತು ಅವುಗಳನ್ನು ತೆರವುಗೊಳಿಸಲು ಮುಂದಿನ ಕ್ರಮಕ್ಕಾಾಗಿ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ಶಾಲೆಯ ಮುಖ್ಯಗುರು ಮಹಾದೇವಮ್ಮ ತಿಳಿಸಿದ್ದಾಾರೆ.
ಬಳಗಾನೂರು : ಸರಕಾರಿ ಪ್ರೌಢ ಶಾಲೆ ಶಿಥಿಲಗೊಂಡ ಕಟ್ಟಡಗಳ ತೆರವಿಗೆ ಒತ್ತಾಯ

