ಸುದ್ದಿಮೂಲ ವಾರ್ತೆ ರಾಯಚೂರು, ಡಿ.22:
ರಾಯಚೂರು ಆಕಾಶವಾಣಿ ಕೇಂದ್ರದಿಂದ ಡಿ.23ರಂದು ಸಂಜೆ 4ಕ್ಕೆೆ ಬಾನುಲಿ ಕವಿ ಗೋಷ್ಠಿಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕವಿಗೋಷ್ಠಿಿ ಕಾರ್ಯಕ್ರಮವನ್ನು ದೆಹಲಿ ವಿಶ್ವವಿದ್ಯಾಾಲಯದ ಪ್ರಾಾಧ್ಯಾಾಪಕ ಡಾ.ರಮೇಶ್ ಅರೋಲಿ ಉದ್ಘಾಾಟಿಸಲಿದ್ದು ಧಾರವಾಡದ ಸಾಹಿತಿಗಳಾದ ಟಿ. ಎಸ್. ಗೊರವರ, ಸಿಂಧನೂರಿನ ಕಥೆಗಾರರಾದ ಅಮರೇಶ್ ಗಿಣೆವಾರ ಅವರು ಭಾಗವಹಿಸಲಿದ್ದಾರೆ.ಕವಿಗೋಷ್ಠಿಿ ಕಾರ್ಯಕ್ರಮದಲ್ಲಿ ಕವಿಗಳಾದ ವೇಣು ಜಾಲಿಬೆಂಚಿ, ರವಿ ಹಂಪಿ, ಮಲ್ಲೇಶ್ ಭೈರವ್, ಭಾರತಿ ಕುಲಕರ್ಣಿ, ನರಸಿಂಹಲು ವಡವಾಟಿ ಸೇರಿ ಹಲವರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮ ಮುಖ್ಯಸ್ಥ ವೆಂಕಟೇಶ ಬೇವಿನಬೆಂಚಿ ತಿಳಿಸಿದ್ದಾಾರೆ.

