ಸುದ್ದಿಮೂಲ ವಾರ್ತೆ ಸಿಂಧನೂರು, ಜ.27:
ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದಲ್ಲಿ ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ಅವರು ವಳಬಳ್ಳಾಾರಿ, ರೌಡಕುಂದಾ ಹಾಗೂ ರಮಾಕ್ಯಾಾಂಪಿನಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ತಾಲೂಕಿನ ಒಳಬಳ್ಳಾಾರಿ ಗ್ರಾಾಮದಲ್ಲಿ ಚನ್ನಬಸವ ತಾತನವರ 43ನೇಯ ಜಾತ್ರಾಾ ಮಹೋತ್ಸವ ಸಂದರ್ಭದಲ್ಲಿ 1.21 ಕೋಟಿ ವೆಚ್ಚದಲ್ಲಿ ಸಭಾಭವನ ಕಟ್ಟಡದ ನಿರ್ಮಾಣಕ್ಕೆೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಚಾಲನೆ ನೀಡಿದರು. ರವುಡಕುಂದಾ ಗ್ರಾಾಮದ 5 ಲಕ್ಷ ರೂ.ಗಳ ವೆಚ್ಚದಲ್ಲಿ ವೇದ ಪಾಠ ಶಾಲೆ, ಸಂಸ್ಥಾಾನ ಹಿರೇಮಠದ ಅಭಿವೃದ್ಧಿಿ ಹಾಗೂ ರಾಮಾಕ್ಯಾಾಂಪಿನಲ್ಲಿ ಸುಮಾರು 20 ಲಕ್ಷ ರೂ.ಗಳಲ್ಲಿ ಸಾರ್ವಜನಿಕ ಸಮುದಾಯ ಭವನ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆೆಸ್ ಮುಖಂಡರಾದ ವೆಂಕಟೇಶ್ ರಾಗಲಪರ್ವಿ, ಯಂಕನಗೌಡ ಗಿಣಿವಾರ, ಶರಣಯ್ಯ ಸ್ವಾಾಮಿ ಕೋಟೆ, ಹೊನ್ನನಗೌಡ ಬೆಳಗುರ್ಕಿ, ಪಂಪಾಪತಿ ಅಲಬನೂರು, ಶಿವಬಸನಗೌಡ, ರಂಗನಗೌಡ, ಚಂದ್ರಶೇಖರ್, ಶ್ಯಾಾಮಿದ ಸಬ್, ಕನಕಪ್ಪ, ಸದ್ದಾಾಂ, ಅಮರೇಶ ಗಿರಿಜಲಿ, ರಾಮಲಿಂಗಾರೆಡ್ಡಿಿ ಬೆಳಗುರ್ಕಿ, ಚನ್ನಬಸವ ಪನ್ನೂರು ಹಾಗೂ ಇತರರು ಉಪಸ್ಥಿಿತರಿದರು.
ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಬಸನಗೌಡ ಬಾದರ್ಲಿ ಭೂಮಿ ಪೂಜೆ

