ಸುದ್ದಿಮೂಲ ವಾರ್ತೆ ರಾಯಚೂರು, ಜ.25:
ಮಾನ್ವಿಿ ತಾಲೂಕು ಹೂಗಾರ ಸಮಾಜ ಸಂಘದ ನೂತನ ಅಧ್ಯಕ್ಷರಾಗಿ ಬಸವರಾಜ ಹೂಗಾರ ರುಕ್ಮಾಾಪುರ ಅವರ ಆಯ್ಕೆೆ ಮಾಡಲಾಗಿದೆ.
ಭಾನುವಾರ ಮಾನ್ವಿಿ ಪಟ್ಟಣದ ಶ್ರೀ ಅಂಭಾದೇವಿ ದೇವಸ್ಥಾಾನದಲ್ಲಿ ಸಮಾಜದ ನೂತನ ಪಧಾಧಿಕಾರಿಗಳ ಆಯ್ಕೆೆ ಪ್ರಕ್ರಿಿಯೆ ಜರುಗಿತು.
ಗೌರವಾಧ್ಯಕ್ಷರಾಗಿ ಹೂಗಾರ ಸಮಾಜದ ಶಾಂತಪ್ಪ ಚಿಕಲಪರ್ವಿ, ಕಾರ್ಯಾಧ್ಯಕ್ಷರಾಗಿ ಶರಣಪ್ಪ ನಂದಿಹಾಳ, ಉಪಾಧ್ಯಕ್ಷರುಗಳಾಗಿ ಮಹಾದೇವಪ್ಪ ಕೊಟ್ನೆೆಕಲ್, ವಿರೇಶ್ ಗಡ್ದೆೆಪ್ಪ ಕುರ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಸುನಿಲ್ ನೀರಮಾನ್ವಿಿಘಿ, ಕಾರ್ಯದರ್ಶಿಯಾಗಿ ಚಂದ್ರಶೇಖರ ಬ್ಯಾಾಗವಾಟ್ ಖಜಾಂಚಿಯಾಗಿ ಶರಣಬಸವ ಉಮಳಿಹೊಸೂರ, ಸಂಘಟನಾ ಕಾರ್ಯದರ್ಶಿಯಾಗಿ ಅಮರೇಶ್ ಬ್ಯಾಾಗವಾಟ್, ಶಿವರಾಜ್ ಅರೋಲಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಮರಗುಂಡಪ್ಪ ಊಟಗನೂರು, ಶಂಕ್ರಪ್ಪ ಆಲ್ದಾಾಳ, ಉದಯಕುಮಾರ ಕುರ್ಡಿ, ಚಂದ್ರಶೇಖರ ಸಾದಾಪುರ, ಶರಣಪ್ಪ ಗವಿಗಟ್ಟಿಿ ಅವರನ್ನು ಸಮಾಜದ ಜಿಲ್ಲಾಾ ಹಾಗೂ ತಾಲೂಕು ಮುಖಂಡರ ಸಮ್ಮುಖದಲ್ಲಿ ಸರ್ವಾನುಮತದಿಂದ ಆಯ್ಕೆೆ ಮಾಡಲಾಗಿದೆ ಎಂದು ಸಮಾಜದ ನೂತನ ಅಧ್ಯಕ್ಷ ಬಸವರಾಜ ಹೂಗಾರ ರುಕ್ಮಾಾಪೂರ ತಿಳಿಸಿದ್ದಾಾರೆ.
ಮಾನ್ವಿ ಹೂಗಾರ ಸಮಾಜದ ಅಧ್ಯಕ್ಷರಾಗಿ ಬಸವರಾಜ ರುಕ್ಮಾಪೂರ ಆಯ್ಕೆ

